Skip to main content


ಐಪಿಎಲ್ ನಲ್ಲಿ 10 ನಿಮಿಷಗಳ ನೃತ್ಯಕ್ಕೆ ತಮನ್ನಾ ಪಡೆದ ಸಂಭಾವನೆ ಎಷ್ಟು ಗೊತ್ತಾ?!

ತಮನ್ನಾ ಭಾಟಿಯಾ ದಕ್ಷಿಣ ಭಾರತದ ಪ್ರಸಿದ್ಧ ನಟಿಯರಲ್ಲಿ ಒಬ್ಬರು. ತೆಲುಗು ತಮಿಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿರುವ ತಮನ್ನಾ ಹಲವಾರು ಅಭಿಮಾನಿಗಳ ಪಾಲಿನ ಫೇವರಿಟ್ ನಟಿ. ಕೇವಲ ದಕ್ಷಿಣ ಭಾರತದ ಚಿತ್ರರಂಗ ಗಳನ್ನಷ್ಟೇ ಅಲ್ಲದೆ ಬಾಲಿವುಡ್ ನಲ್ಲೂ ಸಹ ತಮನ್ನಾ ಅವರು ಕೆಲಸ ಮಾಡಿದ್ದಾರೆ. ತಮನ್ನಾ ಅಭಿನಯದಲ್ಲಷ್ಟೇ ಅಲ್ಲದೆ ನೃತ್ಯದಲ್ಲೂ ಸಹ ನೈಪುಣ್ಯತೆ ಹೊಂದಿರುವ ನಟಿ. ಈ ಬಾರಿಯ ಐಪಿಎಲ್ ಪ್ರಾರಂಭದ ದಿನದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ತಮನ್ನಾ ಭಾಟಿಯಾ ಅವರು ಹತ್ತು ನಿಮಿಷಗಳ ಕಾಲ ಪತ್ತೆ ಮಾಡಿ ಎಲ್ಲರನ್ನು ರಂಜಿಸಿದರು. ಈ ಹತ್ತು ನಿಮಿಷಗಳ ಕಾಲ ನೃತ್ಯಕ್ಕೆ ತಮನ್ನಾ ಭಾಟಿಯ ಅವರು ತೆಗೆದುಕೊಂಡಿರುವುದು ಬರೋಬ್ಬರಿ ಐವತ್ತು ಲಕ್ಷ ರೂಪಾಯಿ. ತಮನ್ನಾ ಅವರು ಚಿತ್ರಗಳಲ್ಲಿ ಐಟಂ ಸಾಂಗ್ ಗಳಿಗೂ ಸಹ ಇಷ್ಟೇ ಮೊತ್ತವನ್ನು ಪಡೆಯುತ್ತಾರಂತೆ.       

short by Pawan / read more at Troll haida

Comments