Skip to main content


ಪುನೀತ್ ಡ್ಯಾನ್ಸ್ ಗೆ 1st RANK ನೀಡಿದ ಪಾರೂಲ್ ಯಾದವ್

ಪುನೀತ್ ರಾಜ್ ಕುಮಾರ್ ಡ್ಯಾನ್ಸ್ ಬಗ್ಗೆ ಕನ್ನಡದಲ್ಲಿ ಮಾತ್ರವಲ್ಲದೆ, ತಮಿಳು, ತೆಲುಗಿನ ದೊಡ್ಡ ದೊಡ್ಡ ನಟರು ಮಾತನಾಡಿದ್ದಾರೆ. ಇದೀಗ ನಟಿ ಪಾರೂಲ್ ಯಾದವ್ ಕೂಡ ಪುನೀತ್ ಡ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮಕ್ಕೆ ಪಾರೂಲ್ ಯಾದವ್ ಬಂದಿದ್ದರು. ಈ ವೇಳೆ ಶಿವಣ್ಣ ''ಧ್ರುವ ಸರ್ಜಾ, ಲೂಸ್ ಮಾದ ಯೋಗಿ, ದರ್ಶನ್, ಪುನೀತ್ ರಾಜ್ ಕುಮಾರ್, ಯಶ್ ಇವರ ಡ್ಯಾನ್ಸ್ ಪ್ರಕಾರ Rank ನೀಡಿ ಎಂದು ಕನ್ನಡದ ಈ ನಟರ ಹೆಸರನ್ನು ಕೇಳಿದರು. ಆಗ ಈ ಎಲ್ಲಾ ನಟರಿಗೆ Rank ಕೊಟ್ಟು ಅಪ್ಪು ಕನ್ನಡದ ನಂ 1 ಡ್ಯಾನ್ಸರ್ ಅಂತ ಹೇಳಿದರು.    

short by Pawan / read more at 60secondsnow

Comments