Skip to main content


ನಿಮ್ಮ ಬಳಿ ಹಳೆಯ 2 ರೂಪಾಯಿ ನಾಣ್ಯ ಇದ್ದಾರೆ ಈವಾಗಲೇ OLX, Quicker ಅಲ್ಲಿ ಹಾಕಿ ಲಕ್ಷ ಲಕ್ಷ ಪಡೆಯಿರಿ..

ಈಗಾಗಲೇ ಭಾರತದ ಹಳೆಯ ನಾಣ್ಯ ಹಾಗು ಅನೇಕ ಪುರಾತನ ವಸ್ತುಗಳಿಗೆ ಎಷ್ಟು ಬೇಡಿಕೆ ಇವೆ ಅಂತ ನಿಮಗೆ ತಿಳಿದೇ ಅದೇ ರೀತಿ ಹಳೆಯ ನಾಣ್ಯಗಳು ನಿಮ್ಮನ್ನ ಮಿಲಿಯನೇರ್ ಮಾಡಬಹುದು. ಶ್ರೀಮಂತರ ಭಾರತೀಯರಲ್ಲಿ 1980 ರ ವರ್ಷದಲ್ಲಿದ್ದ ನಾಣ್ಯಗಳು ಬಹಳ ಜನಪ್ರಿಯವಾಗಿವೆ. ಕೆಲವು ದಿನಗಳ ಹಿಂದೆ ಹಳೆಯ 2 ರೂಪಾಯಿ ನಾಣ್ಯವನ್ನು 3 ಲಕ್ಷ ರೂಪಾಯಿಗೆ ಹೈದರಾಬಾದ್ ನ ಆರ್ಟ್ ಗ್ಯಾಲರಿಯ ಹೊರಗೆ ಹರಾಜು ಮಾಡಲಾಯಿತು. ಈ ವೇಳೆ ಓರ್ವ ವ್ಯಕ್ತಿ ರಾತ್ರಿಯಾಗುವಷ್ಟರಲ್ಲಿ ಶ್ರೀಮಂತನಾದ. ಯಾಕೆಂದರೆ ಮುಂಬೈ ನಲ್ಲಿ ಇಂತಹ ನಾಣ್ಯಗಳು ಬಹಳ ಜನಪ್ರಿಯವಾಗಿವೆ. ಮುಂಬೈ ಮಿಂಟ್ ನಿಂದ ಮಾಡಿದ ನಾಣ್ಯವು ಡೈಮಂಡ್ ಮಾರ್ಕನ್ನ ಹೊಂದಿದೆ.ನೀವು ಅಂತಹ ಗುರುತುಗಳ ನಾಣ್ಯಗಳನ್ನು ಹೊಂದಿದ್ದರೆ, ನೀವು ಬಹಳಷ್ಟು ಖರೀದಿದಾರರನ್ನು ಪಡೆಯಬಹುದು ಮತ್ತು ಹಣವನ್ನು ಕೂಡ ಪಡೆಯಬಹುದು.ಇಂತಹ ಸೌಲಭ್ಯಗಳು Olx ಮತ್ತು Quickr ನಂತಹ ಉಚಿತ ವೆಬ್ ಸೈಟ್ ಗಳಲ್ಲಿ ಲಭ್ಯವಿದೆ. ಈ ವೆಬ್ಸೈಟ್ ನಲ್ಲಿ ನೀವು ಕೂಡ ನಾಣ್ಯದ ಹರಾಜನ್ನು ಹಾಕಬಹುದಾಗಿದೆ.

short by: Nithin / read more at KarnatakaToday