Skip to main content


ಬಿಜೆಪಿ ರಣಕಣದಿಂದ 20,000 ವಾಟ್ಸಪ್ ಗ್ರೂಪ್, ರಾಜ್ಯದಲ್ಲಿ ಬಿಜೆಪಿ ಗೆಲುವಿಗಾಗಿ ಪಣ

ಕರ್ನಾಟಕ ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಾಟ್ಸಾಪ್ ಗುಂಪುಗಳಲ್ಲಿ ಪಕ್ಷದ ಬಗ್ಗೆ ಪ್ರಚಾರಕ್ಕಾಗಿ ಪ್ರತ್ಯೇಕ ತಂಡವೆ ರಚನೆಯಾಗಿದೆ. ಬಿಜೆಪಿ ಪರ ಕಾರ್ಯ ನಿರ್ವಹಿಸಲು ಟೆಕ್ಕಿಗಳು, ಸ್ವಯಂಸೇವಕರು, ವೃತ್ತಿಪರರು ಮುಂದೆ ಬಂದಿದ್ದಾರೆ. ಕಾಲಕಾಲಕ್ಕೆ ಟ್ವೀಟ್ ಮಾಡುತ್ತಾ, ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡುತ್ತಾ, ವಾಟ್ಸಾಪ್ ಚಾಟ್ ಮಾಡುತ್ತಾ ಇದ್ದಾರೆ. ಬೆಳಗ್ಗೆ 8.30ಕ್ಕೆ ಶುರುವಾಗುವ ಕೆಲಸ ಮಧ್ಯರಾತ್ರಿ 2 ಗಂಟೆ ತನಕ ನಡೆಯುತ್ತದೆ. ಕಳೆದ ಆರು ತಿಂಗಳಿನಿಂದ ಹಗಲು ರಾತ್ರಿ ದುಡಿಯುತ್ತಿರುವ ಈ ಉತ್ಸಾಹಿಗಳು ಸರಿ ಸುಮಾರು 20 ಸಾವಿರ ವಾಟ್ಸಾಪ್ ಗ್ರೂಪ್ ಗಳನ್ನು ಸೃಷ್ಟಿಸಿದ್ದಾರೆ.    

short by Pawan / more at 60secondsnow

Comments