Skip to main content


20MP ಸೆಲ್ಫಿ ಕ್ಯಾಮೆರಾವಿರುವ ಈ ಸ್ಮಾರ್ಟ್‌ಫೋನ್ ಬೆಲೆ ಕೇವಲ 8,999 ರೂ.!!

ಭಾರತೀಯ ಮಾರುಕಟ್ಟೆಯಲ್ಲಿಯೇ ಅತ್ಯಂತ ಕಡಿಮೆ ಬೆಲೆಗೆ 18:9ಅನುಪಾತದ ಡಿಸ್‌ಪ್ಲೇ, 20MP ಸೆಲ್ಫಿ ಕ್ಯಾಮೆರಾ, 4000mAh ಬ್ಯಾಟರಿಗಳಂತಹ ಫೀಚರ್ಸ್ ಮೂಲಕ ಹೊರಬಂದಿದ್ದ ಇನ್ಫಿನಿಕ್ಸ್ ಹಾಟ್ ಎಸ್3 ಸ್ಮಾರ್ಟ್‌ಫೋನ್ ಇದೀಗ ಮತ್ತೊಮ್ಮೆ ಬೆಲೆ ಕಳೆದುಕೊಂಡಿದೆ. ಇದೀಗ ಇನ್ಫಿನಿಕ್ಸ್ ಹಾಟ್ ಎಸ್3 ಸ್ಮಾರ್ಟ್‌ಫೋನ್ ಬೆಲೆ ಕೇವಲ 8,999 ರೂ.ಗೆ ಲಭ್ಯವಿದೆ.
"ಇಂಡಿಯಾ ಫಸ್ಟ್" ಸ್ಮಾರ್ಟ್‌ಫೋನ್ ಎಂಬ ಹೆಸರಿನಲ್ಲಿ ಬಿಡುಗಡೆಯಾಗಿದ್ದ ಇನ್ಫಿನಿಕ್ಸ್ ಹಾಟ್ ಎಸ್3 ಸ್ಮಾರ್ಟ್‌ಫೋನ್ ಶಿಯೋಮಿ ಕಂಪೆನಿಯ ಬಜೆಟ್ ಸ್ಮಾರ್ಟ್‌ಫೋನ್‌ಗಳಿಗೂ ಸೆಡ್ಡು ಹೊಡೆಯುತ್ತಿದೆ.

short by: Sp / read more at Gizbot