Skip to main content


21ನೇ ವಯಸ್ಸಿನಲ್ಲಿ ಸನ್ನಿ ಲಿಯೋನ್ ಎದುರಿಸಿದ್ದಳು ಗಂಭೀರ ಸಮಸ್ಯೆ.!

ಮಾಜಿ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಬಾಲಿವುಡ್ ಇಂಡಸ್ಟ್ರಿ ಮೂಲಕ ಭಾರತ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬಹುಬೇಗನೇ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ನಟಿ. "ಎಲ್ಲ ಕುಟುಂಬಗಳಂತೆ, ನಮ್ಮ ಕುಟುಂಬದಲ್ಲಿ ಕೂಡಾ ಕೆಲವು ಸಮಸ್ಯೆಗಳಿತ್ತು. ನಮ್ಮ ಜೀವನದಲ್ಲಿ ಪ್ರೀತಿ, ದ್ವೇಷ, ಭಾವನಾತ್ಮಕ ಕ್ಷಣಗಳು ಇತ್ತು. ನಮ್ಮ ಹೆತ್ತವರು ನನ್ನ ಮತ್ತು ಸಹೋದರನನ್ನು ಎಲ್ಲದರಿಂದಲೂ ಎಷ್ಟು ಸಾಧ್ಯವೋ ಅಷ್ಟು ರಕ್ಷಿಸಿದ್ದಾರೆ. ಆದ್ರೆ, 21ನೇ ವಯಸ್ಸಿನಲ್ಲಿ, ಜನರು ನಿಮ್ಮ ಬಗ್ಗೆ ಅಸಹ್ಯವಾಗಿ ಮಾತನಾಡುವುದನ್ನ ಕೇಳಿದರೇ, ಅದು ನಿಮ್ಮನ್ನು ಕೆಟ್ಟದಾಗಿ ಪ್ರಭಾವ ಬೀರುತ್ತೆ'' ಎಂದು ತಮ್ಮ ಜೀವನದ ಫ್ಲ್ಯಾಶ್ ಬ್ಯಾಕ್ ನ್ನ ನೆನಸಿಕೊಂಡಿದ್ದಾರೆ.

short by Pawan / read more at Filmibeat

Comments