Skip to main content


23 ವರ್ಷಗಳಿಂದ ತನ್ನ ಮೂತ್ರವನ್ನು ತಾನೇ ಕುಡಿಯುತ್ತಿದ್ದಾನೆ ಈ ಯೂರಿನ್ ಥೆರಪಿ ಅಸೋಸಿಯೇಷನ್ ಅಧ್ಯಕ್ಷ

ಇಡೀ ಪ್ರಪಂಚದಲ್ಲಿ ವಿಚಿತ್ರ ಆಹಾರ ಪದ್ಧತಿಗಳನ್ನು ಹೊಂದಿರುವ ಜನರಿರುತ್ತಾರೆ. ಹಾಗೇ ಚಿತ್ರ-ವಿಚಿತ್ರ ಹವ್ಯಾಸಗಳಿಂದ ಕೆಲವರು ಸುದ್ದಿಯಾಗುತ್ತಾರೆ. ಅದರಂತೆ ಚೀನಾ ಈ ವ್ಯಕ್ತಿ ತನ್ನ ಮೂತ್ರವನ್ನು ತಾನೇ ಸೇವನೆ ಮಾಡುವ ಮೂಲಕ ಸುದ್ದಿಯಾಗಿದ್ದಾನೆ. ಹೌದು ತನ್ನ ಆರೋಗ್ಯ ಗುಟ್ಟು ಹೇಳಲು ಹೊರಟ ಈತ ತಾನು ತನ್ನ ಮೂತ್ರ ಸೇವಿಸುವುದಾಗಿ ಹೇಳಿಕೊಂಡಿದ್ದಾನೆ. ಈತ ಹೇಳುವ ಪ್ರಕಾರ ಮೂತ್ರ ಸೇವನೆಯಿಂದ ಅನೇಕ ರೋಗಗಳು ಗುಣಮುಖವಾಗುತ್ತವೆಯಂತೆ. ಚೀನಾದ ಯೂರಿನ್ ಥೆರಪಿ ಅಸೋಸಿಯೇಷನ್ ಅಧ್ಯಕ್ಷನಾಗಿರುವ ಈತ 23 ವರ್ಷಗಳಿಂದ ಮೂತ್ರ ಸೇವನೆ ಮಾಡುತ್ತಿದ್ದಾನಂತೆ.

short by : Nithin / read more at 60secondsnow

Comments