Skip to main content


ಸಿ ಫೋರ್ 2 ನೇ ಸಮೀಕ್ಷೆ ಬಹಿರಂಗ! ಯಾವ ಪಕ್ಷಕ್ಕೆ ಬಹುಮತ ಇಲ್ಲಿದೆ ನೋಡಿ ಮಾಹಿತಿ

ಕರ್ನಾಟಕ ವಿಧಾನಸಭೆ ಚುನಾವಣೆ ಕದನ ದಿನದಿಂದ ದಿನಕ್ಕೆ ಕದನ ಬಿಸಿ ಏರಿಕೆಯಾಗುತ್ತಿದ್ದು, ಚುನಾವಣಾ ಪೂರ್ವ ಸಮೀಕ್ಷೆಗಳತ್ತ ಜನರು ಕುತೂಹಲದಿಂದ ನೋಡುತ್ತಿದ್ದಾರೆ. ಸದ್ಯಕ್ಕೆ ಸಿಫೋರ್ ಸಂಸ್ಥೆಯ ಎರಡನೇ ಸಮೀಕ್ಷೆ ಬಹಿರಂಗಗೊಂಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಪಡೆಯಲಿದ್ದು, ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ ಎಂದು ಸಿಫೋರ್ ಸಂಸ್ಥೆ ಪ್ರಕಟಿಸಿದೆ.           

short by NP / more at Kannada News Now

Comments