Skip to main content


35 ವರ್ಷಗಳ ಬಳಿಕ ಸಿನಿಮಾ ನೋಡೋ ಭಾಗ್ಯ ಸಿಕ್ತು ಈ ಜನರಿಗೆ!

ಹೌದು, 1970 ರಲ್ಲಿ ಸೌದಿ ಅರೇಬಿಯಾದಲ್ಲಿ ಥಿಯೇಟರ್‌ಗಳಲ್ಲಿ ಚಿತ್ರಗಳ ಪ್ರದರ್ಶನವಾಗುತ್ತಿದ್ದವು. ಆದರೆ, ಇಸ್ಲಾಂ ಧರ್ಮದ ಕಟ್ಟಳೆಯ ಕಾರಣವಾಗಿ ಚಿತ್ರಗಳ ಪ್ರದರ್ಶನದ ಮೇಲೆ ನಿರ್ಬಂಧ ಹೇರಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಚಿತ್ರಗಳ ಪ್ರದರ್ಶನವಾಗಿರಲಿಲ್ಲ.  ಇದೀಗ ಈ ದೇಶದ ಜನರಿಗೆ ಸಿಹಿ ಸುದ್ದಿಯೊಂದು ಬಂದಿದೆ. ಮನೋರಂಜನೆಯ ಭಾಗವಾಗಿ ಚಿತ್ರಗಳ ಪ್ರದರ್ಶನಕ್ಕೆ ಇಲ್ಲಿಯ ಸರ್ಕಾರ ಅನುಮತಿ ನೀಡಿದೆ. ಇದೇ ತಿಂಗಳು 18 ರಂದು ಹಾಲಿವುಡ್‌ನ ಬ್ಲ್ಯಾಕ್ ಫ್ಯಾಂಥರ್ ಚಿತ್ರ ಈ ದೇಶದಲ್ಲಿ ರಿಲೀಸ್ ಆಗುತ್ತಿದೆ.

short by Sp / read more at EenaduIndia