Skip to main content


ಇನ್ಫೋಸಿಸ್‌ಗೆ 3,690 ಕೋಟಿ ರೂ. ಲಾಭ, ಶೇ.28 ಇಳಿಕೆ

ಐಟಿ ದಿಗ್ಗಜ ಇನ್ಫೋಸಿಸ್‌ ಶುಕ್ರವಾರ ತನ್ನ ಜನವರಿ-ಮಾರ್ಚ್‌ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ್ದು, 3,690 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಅಂದರೆ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 28.2 ಪರ್ಸೆಂಟ್‌ ಇಳಿಕೆಯಾಗಿದೆ. ಕಳೆದ ಸೆಪ್ಟೆಂಬರ್‌-ಡಿಸೆಂಬರ್‌ ತ್ರೈಮಾಸಿಕದಲ್ಲಿ ಕಂಪನಿ 5,129 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಕಳೆದ ವರ್ಷ ಜನವರಿ-ಮಾರ್ಚ್‌ ಅವಧಿಯಲ್ಲಿ 3,603 ಕೋಟಿ ರೂ. ಲಾಭ ಗಳಿಸಿತ್ತು. ಇನ್ಫೋಸಿಸ್‌ 2018-19ರ ಸಾಲಿಗೆ ಶೇ.6-8ರ ಆದಾಯ ಬೆಳವಣಿಗೆಯ ಮುನ್ನೋಟವನ್ನು ಅಂದಾಜಿಸಿದೆ.

short by : Nithin / read more at Vijaya Karnataka


Comments