Skip to main content


ಬಿಜೆಪಿ 3ನೇ ಪಟ್ಟಿ ರಿಲೀಸ್‌; ಯಾರಿಗೆಲ್ಲಾ ಟಿಕೆಟ್‌ ?

ತೀವ್ರ ಕುತೂಹಲ ಮೂಡಿಸಿದ್ದ ಬಿಜೆಪಿಯ 3 ನೇ ಪಟ್ಟಿ ಶುಕ್ರವಾರ  ಬಿಡುಗಡೆಯಾಗಿದ್ದು, 59 ಅಭ್ಯರ್ಥಿಗಳಿಗೆ 3 ನೇ ಪಟ್ಟಿಯಲ್ಲಿ ಟಿಕೆಟ್‌ ನೀಡಲಾಗಿದೆ. ಕೆಜಿಎಫ್ ಮೀಸಲು ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಿದ್ದು ಮಾಜಿ ಶಾಸಕ ಸಂಪಂಗಿ ಅವರ ಬದಲು  ಪುತ್ರಿ ಎಸ್‌.ಅಶ್ವಿ‌ನಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಪ್ರತಿಷ್ಠಿತ ಕಣವಾಗಿರುವ ಬಾದಾಮಿ,ಯಶವಂತಪುರ,ವರುಣಾ,ಹಾಸನದ ಬೇಲೂರು ಸೇರಿದಂತೆ 11 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸದಿರುವುದು ಕುತೂಹಲ ಮೂಡಿಸಿದೆ.          

short by NP / read more at Udayavani

Comments