Skip to main content


ಬಿಜೆಪಿಯ 3 ವಿಡಿಯೋ ಜಾಹೀರಾತಿಗೆ ತಡೆ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪ್ರಚಾರಕ್ಕಾಗಿ ಚಿತ್ರೀಕರಿಸಲಾದ ಬಿಜೆಪಿಯ ಮೂರು ವಿಡಿಯೋ ಜಾಹೀರಾತನ್ನು ಬ್ಯಾನ್ ಮಾಡಲಾಗಿದೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾದ ಕಾರಣದಿಂದ ವಿಡಿಯೋ ಜಾಹೀರಾತನ್ನು ಪ್ರಸಾರವಾಗದಂತೆ ತಡೆಯಲು ಮೀಡಿಯಾ ಸರ್ಟಿಫಿಕೇಶನ್ ಹಾಗೂ ಮಾನಿಟರಿಂಗ್ ಕಮಿಟಿ ಆದೇಶಿಸಿದೆ. ಕೆಪಿಸಿಸಿ ಪರವಾಗಿ ಎಂಎಲ್ ವಿ.ಎಸ್. ಉಗ್ರಪ್ಪ ಈ ಬಗ್ಗೆ ದೂರು ನೀಡಿದ್ದರು.         

short by NP / more at Kannada Dunia

Comments