Skip to main content


ಕೇವಲ ಎರಡೇ ದಿನದಲ್ಲಿ 61ಕೋಟಿ ಬಾಚಿ ದಾಖಲೆ ನಿರ್ಮಿಸಿದ ಹಾಲಿವುಡ್ ಚಿತ್ರ ಅವೆಂಜೆರ್ಸ್ ಇನ್ಫಿನಿಟಿ ವಾರ್

ಅವೆಂಜರ್ಸ್ ಇನ್ಫಿನಿಟಿ ವಾರ್, ದೊಡ್ಡ ಕ್ರಾಸ್ಒವರ್ ಮಾರ್ವೆಲ್ ಚಲನಚಿತ್ರ, ಏಪ್ರಿಲ್ 27 ರಂದು ಭಾರತದಲ್ಲಿ ಬಿಡುಗಡೆಯಾಗಿ ಇತಿಹಾಸವನ್ನು ಸೃಷ್ಟಿಸಿದೆ. ಮೊದಲ ದಿನ ಬಾಕ್ಫೀಸ್ನಲ್ಲಿ 31.30 ಕೋಟಿ ರೂ. ಗಳಿಸಿದ ಈ ಹಾಲಿವುಡ್ ಚಿತ್ರ ಬಾಗಿ 2 ಮತ್ತು ಪದ್ಮಾವತ್ ಸೇರಿದಂತೆ ಈ ವರ್ಷದ ಎಲ್ಲಾ ಸಿನಿಮಾಗಳ ಫರ್ಸ್ಟ್ ಡೇ ಬಾಕ್ಸ್ ಆಫೀಸ್ ಕಲೆಕ್ಷನ್ ಬೀಟ್ ಮಾಡಿದೆ. ಎರಡನೇ ದಿನ 30.50 ಕೋಟಿ ರೂ. ಗಳಿಸುವುದರ ಮೂಲಕ ಒಟ್ಟಾರೆ ರೂ. 61.80 ಕೋಟಿ  ಗಳಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಕುರಿತು ಬಾಲಿವುಡ್ ಟ್ರೇಡ್ ಅನಾಲಿಸ್ಟ್ ತರಣ್ ಆದರ್ಶ್, “#AvengersInfinityWar continues to DEMOLISH RECORDS… Continues to create HAVOC at the BO… Fri 31.30 cr, Sat 30.50 cr. Total: ₹ 61.80 cr NettBOC. India biz… GrossBOC: ₹ 79.23 cr… #Avengers #InfinityWar,” ಇಂದು ಟ್ವೀಟ್ ಮಾಡಿದ್ದಾರೆ. 

short by Shraman / more at TNIE


Comments