Skip to main content


ದಿನಕ್ಕೆ ಒಂದು ರೂಪಾಯಿಯಂತೆ ಉಳಿಸಿದ್ರೆ ವರ್ಷಕ್ಕೆ 66,795 ರೂ ಆಗಲಿದೆ 

ಇಂದಿನ ಕಾಲದಲ್ಲಿ ಹಣ ಉಳಿಸುವುದು ಸ್ವಲ್ಪ ಕಷ್ಟವೇ ಸರಿ ಆದ್ರೂ ಉಳಿತಾಯ ಬಹು ಮುಖ್ಯ . ಇಲ್ಲೊಂದು ಉಳಿತಾಯದ ಹಾದಿ ಇದೆ ಇದು ಮೊದಲಿಗೆ ಸುಲಭವೆನಿಸಿದ್ರೆ ನಂತರದ ದಿನಗಳಲ್ಲಿ ಕಷ್ಟವಾಗಬಹುದು. ಈ ಉಳಿತಾಯದ ಉಪಾಯ ಸಣ್ಣ ಪುಟ್ಟ ವ್ಯಾಪಾರಿಗಳಿಗೆ, ತಕ್ಕ ಮಟ್ಟಿನ ಸಂಬಳ ಬರುವವರಿಗೆ ಉಪಯುಕ್ತ ಅನಿಸಬಹುದು. ಇದೊಂದು ಆಧುನಿಕ ಜಗತ್ತಿನ ಗುಣಾಕಾರದ ಉಳಿತಾಯ ಇಲ್ಲಿ ಹಣ ವನ್ನು ದಿನದಿಂದ ದಿನಕ್ಕೆ ಏರಿಸುತ್ತಾ ಉಳಿಸ್ಬೇಕು. ಮೊದಲ ದಿನ ನೀವು 1 ರೂಪಾಯಿಯನ್ನು ಉಳಿಸಬೇಕು ಹಾಗೆ ಎರಡನೇ ದಿನ ಎರಡು ರೂಪಾಯಿ ಉಳಿಸಬೇಕು , ಇದೆ ರೀತಿ ಗುಣಿಸುತ್ತ ಉಳಿಸಬೇಕು.       

short by NP / read more at Karnataka Today