Skip to main content


ಬ್ರೇಕಿಂಗ್: ಸಿರಿಯಾದಲ್ಲಿ ಕೆಮಿಕಲ್ ದಾಳಿಗೆ 70 ನಾಗರಿಕರು ಬಲಿ!

ಸಿರಿಯಾದಲ್ಲಿ ಕೆಮಿಕಲ್ ಬಾಂಬ್ ದಾಳಿಗೆ 70 ಕ್ಕೂ ಹೆಚ್ಚು ನಾಗರಿಕರು ಉಸಿರು ಗಟ್ಟಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಪಶ್ಚಿಮ ಸಿರಿಯಾದ ಘೋಟ ಪ್ರದೇಶದಲ್ಲಿ ದಾಳಿ ನಡೆದಿದ್ದು, ಹೆಲಿಕಾಪ್ಟರ್ ನಿಂದ ಕೆಮಿಕಲ್ ಬಾಂಬ್ ದಾಳಿ ಮಾಡಿದ ಪರಿಣಾಮ 70 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಮೆರಿಕಾ ಮೂಲದ ಸಂಸ್ಥೆ ನಾಗರಿಕರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ವೈದ್ಯಕೀಯ ನೆರವು ಭರದಿಂದ ಸಾಗುತ್ತಿದೆ. ಕನಿಷ್ಠ 70 ಜನ ಅಸುನೀಗಿದ್ದಾರೆ ಎಂದು ಸ್ಥಳೀಯ ಆಸ್ಪತ್ರೆಯ ಸಿಬ್ಬಂದಿ ಧೃಡಪಡಿಸಿದ್ದಾರೆ.

short by: Nithin /read more at Kannadanewsnow

Comments