Skip to main content


ನಟ ಗಣೇಶ್ ಗೆ 75 ಲಕ್ಷ ರೂ. ಪರಿಹಾರ ನೀಡುವಂತೆ ಕೋರ್ಟ್ ಆದೇಶ

ಅನುಮತಿಯಿಲ್ಲದೇ ಅಗರಬತ್ತಿ ಪ್ರಚಾರದ ಜಾಹೀರಾತಿಗೆ ತಮ್ಮ ಭಾವಚಿತ್ರ ಬಳಸಿಕೊಂಡಿದ್ದ ಮೋಕ್ಷ್ ಅಗರಬತ್ತಿ ಕಂಪನಿ ವಿರುದ್ಧ ನಟ ಗೋಲ್ಡನ್ ಸ್ಟಾರ್ ಗಣೇಶ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಇಂದು ಪ್ರಕರಣದ ತೀರ್ಪು ಹೊರ ಬಿದ್ದಿದ್ದು, ಗಣೇಶ್ ಅವರಿಗೆ 75 ಲಕ್ಷ ರೂ. ಪರಿಹಾರ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ. ಗಣೇಶ್ ಅವರ ಭಾವಚಿತ್ರವನ್ನು ಬಳಸಿಕೊಂಡಿದ್ದ ಕಂಪೆನಿ ಅವರಿಂದ ಯಾವುದೇ ಅನುಮತಿ ಪಡೆದಿರಲಿಲ್ಲವೆನ್ನಲಾಗಿದೆ. ಹೀಗಾಗಿ ಗಣೇಶ್ 75 ಲಕ್ಷ ರೂ. ಪರಿಹಾರ ಕೋರಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
short by Pawan / read more at 60secondsnow