Skip to main content


ದ್ವಿತೀಯ ಪಿಯುಸಿ ಫಲಿತಾಂಶ : ಜೂ. 8 ಕ್ಕೆ ಪೂರಕ ಪರೀಕ್ಷೆ?

ಪಿಯುಸಿ ಫಲಿತಾಂಶ 2018 ಅಧಿಕೃತವಾಗಿ ಪಿಯುಸಿ ಮಂಡಳಿ ವೆಬ್ ಸೈಟ್ ನಲ್ಲಿ ಪ್ರಕಟವಾಗಿದೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟಾರೆ ಫಲಿತಾಂಶ ಪ್ರಮಾಣ ಶೇ. 59 ರಷ್ಟು ಇದೆ. ಸರ್ಕಾರಿ ಕಾಲೇಜುಗಳಲ್ಲಿ ಶೇ. 57 ರಷ್ಟು ಫಲಿತಾಂಶ. ಶೇ. 52.30 ರಷ್ಟು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಶೇ. 67.11 ರಷ್ಟು ಉತ್ತೀರ್ಣ ರಾಗಿದ್ದಾರೆ. ಇನ್ನು ಮೇ. 9 ರೊಳಗೆ ಎಲ್ಲ ಕಾಲೇಜುಗಳಿಗೆ ಮಾರ್ಕ್ಸ್ ಕಾರ್ಡ್ ರವಾನೆಯಾಗಲಿದ್ದು, ಜೂ. 8 ರಂದು ಪೂರಕ ಪರೀಕ್ಷೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.        

short by Pawan / more at Kannada News Now

Comments