Skip to main content


ಎಬಿಡಿ ಅವರ 90* ರನ್ ಸಹಾಯದಿಂದ ಡೆಲ್ಲಿ ಡೇರ್ಡೆವಿಲ್ಸ್ ನ ಬಗ್ಗು ಬಡಿದ ಆರ್ ಸಿ ಬಿ!

ರಾಯಲ್ ಚಾಲೆಂಜರ್ಸ್ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ 39 ಎಸೆತಗಳಲ್ಲಿ ಅಜೇಯ 90 ರನ್ ಗಳಿಸಿದರು ಮತ್ತು ಆರ್ ಸಿ ಬಿ ತಂಡವು ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಸುಲಭವಾಗಿ ಸೋಲಿಸಲು ಸಹಾಯ ಮಾಡಿದರು. ಐಪಿಎಲ್ನಲ್ಲಿ ಡಿ ವಿಲಿಯರ್ಸ್ನ 24 ನೇ ಅರ್ಧಶತಕ ಮತ್ತು ಲೀಗ್ನಲ್ಲಿ ಚೇಸಿಂಗ್ ಮುಖೇನ ಇದೆ ಮೊದಲ ಬಾರಿ ಗರಿಷ್ಠ ಮೊತ್ತ ವನ್ನ ದಾಖಲಿಸಿದರು. ಇನ್ನು 231 ರನ್ ಗಳಿಸಿರುವ ವಿರಾಟ್ ಕೊಹ್ಲಿ ಈ ಋತುವಿನ ಅಗ್ರ ಸ್ಕೋರರ್ ಆಗಿ ಕ್ರಿಸ್ ಗೇಲ್ರನ್ನು ಮೀರಿಸಿದರು.

short by Shraman Jain / more at IPL Today


Comments