Skip to main content


ಇದು ಉಡುಪಿಯಲ್ಲಿ ನಡೆದ ೯ ತಿಂಗಳ ಘರ್ಭಿಣಿಯೊಬ್ಬಳ ಮನ ಕಲಕುವ ಕಥೆ 😢

ಈ ಘಟನೆ ನೆಡದದ್ದು ಬೇರೆಲ್ಲೂ ಅಲ್ಲ ಇದೆ ಕರ್ನಾಟಕದಲ್ಲಿ. ಈ ಫೋಟೋದಲ್ಲಿ ಇರುವ ಹುಡುಗಿಯ ಹೆಸರು ಶ್ರುತಿ. ಇವರು ಮದುವೆಯಾದ ಒಂದು ವರ್ಷಕ್ಕೆ ಗರ್ಭಿಣಿ ಆದ್ರೂ. ಒಮ್ಮೆ ಇದ್ದಕ್ಕಿದ್ದಂತೇ ಹೊಟ್ಟೆ ನೋವು ಕಾಣಿಸಿತು ನಂತರ ಇವರನ್ನು ಉಡುಪಿಯ ಗಾಂಧಿ ಆಸ್ಪತ್ರೆಗೆ ಸೇರಿಸಿದರು, ನಂತರ ಆಪರೇಷನ್ ಮಾಡಲು ದೊಡ್ಡ ಡಾಕ್ಟರ್ ಇರುದಿಲ್ಲ ಅದಕ್ಕೆ ಅಲ್ಲಿ ಇರುವ ಡ್ಯೂಟಿ ಡಾಕ್ಟರ್ ಆಪರೇಷನ್ ಮಾಡಲು ನಿರ್ಧರಿಸುತ್ತಾರೆ. ಆದರೆ ಡ್ಯೂಟಿ ಡಾಕ್ಟರ್ ಆಪರೇಷನ್ ಮಾಡಲು ಅವರ ಪತಿ ಒಪ್ಪಿಗೆ ಕೊಡುದಿಲ್ಲ ಆದರೆ ಎಮರ್ಜನ್ಸಿ ಇದ್ದ ಕಾರಣ ಡ್ಯೂಟಿ ಡಾಕ್ಟರ್ಯೇ ಆಪರೇಷನ್ ಮಾಡಬೇಕಾಯಿತು. ಯಾವುದೇ ತಿಳುವಳಿಕೆ ಎಸ್ಪಿರಿಯನ್ಸ್ ಇಲ್ಲದ ಡಾಕ್ಟರ್ ಹೊಟ್ಟೆ ಕೊಯ್ಯುವ ಸಮಯದಲ್ಲಿ ರಕ್ತದ ನರವನ್ನು ಕಟ್ ಮಾಡುತ್ತಾರೆ. ಇದರಿಂದ ಹೆಚ್ಚು ರಕ್ತಸ್ರಾವ ವಾಗಿ ಶ್ರುತಿ ಮರಣ ಹೊಂದುತ್ತಾರೆ, ಮಗು ಜೀವ ಉಳಿಯುತ್ತದೆ.      

short by Pawan / read more at Karnataka Today

Comments