Skip to main content


ಬಸ್ ನಲ್ಲಿ ಹಸ್ತಮೈಥುನ ಮಾಡ್ತಿದ್ದವನ ಹುಡುಕಾಟದಲ್ಲಿ ಪೊಲೀಸ್

ಕೇರಳ ರಸ್ತೆ ಸಾರಿಗೆ ಸಂಸ್ಥೆ ಬಸ್ ನಲ್ಲಿ ಹಸ್ತಮೈಥುನ ಮಾಡ್ತಿದ್ದ ಆರೋಪಿ ಬಂಧನಕ್ಕೆ ಕೇರಳ ಪೊಲೀಸರು ಬಲೆ ಬೀಸಿದ್ದಾರೆ. ಕೆಎಸ್ಆರ್ಟಿಸಿ ಬಸ್ ನಲ್ಲಿ ಯುವತಿ ಪಕ್ಕದ ಸೀಟ್ ನಲ್ಲಿ ಕುಳಿತ ಕಾಮುಕ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಇದ್ರ ವಿಡಿಯೋ ಮಾಡಿದ ಯುವತಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾಳೆ. ವಿಡಿಯೋ ಪೊಲೀಸ್ ಕೈ ಸೇರುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ. ಘಟನೆ ಮಾರ್ಚ್ 30ರಂದು ನಡೆದಿದೆ ಎನ್ನಲಾಗಿದೆ. ಆರೋಪಿಗೆ ತಿಳಿಯದಂತೆ ವಿಡಿಯೋ ಮಾಡಿದ ಯುವತಿ ಫೇಸ್ಬುಕ್ ಗೆ ಹಾಕಿದ್ದಾಳೆ. ಈತನ ಗುರುತು ಹೇಳುವಂತೆ ಮನವಿ ಮಾಡಿದ್ದಾಳೆ.

short by Pawan / read more at Kannadadunia

Comments