Skip to main content


ಮಗನಿಗೆ ನಿದ್ದೆ ಮಾತ್ರ ಕೊಟ್ಟು ಈಕೆ ಎಂತಹ ಕೆಲಸ ಮಾಡುತ್ತಿದ್ದಳು ಗೊತ್ತಾ..?

ಈ ಘಟನೆ ನಡೆದಿದ್ದು ಗುಜರಾತ್ ನಲ್ಲಿ ವಡೋದರಾ ನಗರಕ್ಕೆ ಸೇರಿದ ಮೋಹನ್ ಅನ್ನೋ ವ್ಯಕ್ತಿ ದುಬೈ ನಲ್ಲಿ ಕೆಲಸ ಮಾಡುತ್ತಿದ್ದು ಗಾಂಧಿನಗರಕ್ಕೆ ಸೇರಿದ ಒಂದು ಹುಡುಗಿಯನ್ನ ಮದುವೆಯಾದ. ಹೆಂಡತಿಯನ್ನ ದುಬೈ ಗೆ ಕೆರೆದುಕೊಂಡು ಹೋಗಲು ಆಗದ ಕಾರಣವಡೋದರಾದಲ್ಲಿ ಒಳ್ಳೆಯ ಮನೆಮಾಡಿ ಹೆಂಡತಿಯನ್ನ ಅಲ್ಲಿ ಉಳಿಯಲು ಹೇಳಿ 6 ತಿಂಗಳಿಗೆ ಒಮ್ಮೆ ಬಂದು ಹೋಗುತ್ತಿದ್ದ. ಎರಡು ವರ್ಷದ ನಂತರ ಇವರಿಬ್ಬರಿಗೆ ಒಂದು ಗಂಡು ಮಗು ಹುಟ್ಟಿತು, ತುಂಬಾ ದಿನದಿಂದ ಹೆಂಡತಿ ಫೋನ್ ಒಂದನ್ನ ಖರೀದಿ ಮಾಡುವಂತೆ ಕೇಳುತ್ತಿದ್ದ ಕಾರಣ ದುಬೈ ನಿಂದ ಒಂದು ಸ್ಮಾರ್ಟ್ ಫೋನ್ ತಂದುಕೊಟ್ಟನು ಮೋಹನ್. ಮುಂಜಾಗ್ರತವಾಗಿ ಮೊಬೈಲ್ ನಲ್ಲಿ ಯಾವುದೇ ಫೋಟೋ ತಗೆದರು ಅದು ಗೂಗಲ್ ಡ್ರೈವ್ ನಲ್ಲಿ ಸೇವ್ ಆಗುವಂತೆ ಸೆಟ್ಟಿಂಗ್ ಮಾಡಿ ಹೆಂಡತಿಗೆ ಫೋನ್ ಕೊಟ್ಟಿದ್ದನು. ಹಾಗೆ ಒಂದು ದಿನ ಗೂಗಲ್ ಡ್ರೈವ್ ಓಪನ್ ಮಾಡಿದ ಗಂಡ ಮೋಹನನಿಗೆ ಶಾಕ್ ಆಗಿತ್ತು, ಒಬ್ಬ ಯುವಕನನ್ನ ಹೆಂಡತಿ ತಬ್ಬಿಕೊಂಡು ತಗೆದಿರುವ ಫೋಟೋ ನೋಡಿದ ಗಂಡ ಮೋಹನ್. ತಕ್ಷಣ ಇಂಡಿಯಾಕ್ಕೆ ಬಂದು ಒಂದು ಹೋಟೆಲ್ ನಲ್ಲಿ ಸ್ಟೇಯ್ ಆಗಿ ಹೆಂಡತಿಯ ಬಗ್ಗೆ ವಿಚಾರಣೆ ಮಾಡಿದ. ಹಾಗೆ ಅವನಿಗೆ ಬೆಚ್ಚಿ ಬೀಳುವ ಸತ್ಯ ಗೊತ್ತಾಯಿತು ಅಕ್ಕ ಪಕ್ಕದವರಿಗೆ ತನ್ನ ಮೈದುನ ಅಂತ ಹೇಳಿ ಒಬ್ಬ ಯುವಕನನ್ನ ಮನೆಗೆ ಕರೆದುಕೊಂಡು ಬರುತ್ತಿದ್ದಳು ಹೆಂಡತಿ. ಮಗನಿಗೆ ನಿದ್ರೆ ಮಾತ್ರೆಯನ್ನ ಕೊಟ್ಟು ಮಲಗಿಸಿ ತನ್ನ ಲವರ್ ಜೊತೆ ಎಂಜಾಯ್ ಮಾಡುತ್ತಿದ್ದಳು ಎಂದು ಮೋಹನ್ ಗೆ ಗೊತ್ತಾಯಿತು. ಮಗನಿಗೆ ನಿದ್ರೆ ಮಾತ್ರೆ ಕೊಡುತ್ತಿದ್ದ ಸಾಕ್ಷಿ ಹಾಗು ಇತರ cctv ಫುಟೇಜ್ ನ್ನ ಕೋರ್ಟ್ ಗೆ ಸುಭ್ಮಿತ್ ಮಾಡಿದ ನಂತರ ಹೆಂಡತಿಯಿಂದ ವಿಚ್ಛೇದನ ಪಡೆದ.    

short by Pawan / more at Karnataka Today

Comments