Skip to main content


ಮೇ ತಿಂಗಳಿನಲ್ಲಿಯೇ ಈ ವರ್ಷ ಪಿಯುಸಿ ತರಗತಿಗಳು ಆರಂಭ

ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮೊದಲೇ ಸಜ್ಜುಗೊಳಿಸಲು ಮತ್ತು ಖಾಸಗಿ ಕಾಲೇಜುಗಳ ಜೊತೆ ಸಮಾನವಾಗಿ ತರಲು ಪದವಿಪೂರ್ವ ಶಿಕ್ಷಣ ಇಲಾಖೆ ಈ ಕ್ರಮ ಕೈಗೊಳ್ಳುತ್ತಿದೆ. ತರಗತಿ ಬೇಗ ಆರಂಭವಾಗಲು ಇನ್ನೊಂದು ಮುಖ್ಯ ಕಾರಣ ಈ ಬಾರಿ ಚುನಾವಣೆ ಇರುವುದರಿಂದ ಪಿಯುಸಿ ಪರೀಕ್ಷೆಗಳು ಬೇಗನೆ ಮುಗಿದಿದ್ದವು. ಮೊದಲ ಪಿಯುಸಿ ಪರೀಕ್ಷೆ ಈ ವರ್ಷ ಫೆಬ್ರವರಿ 21ಕ್ಕೆ ಮುಗಿಯಿತು ವಿದ್ಯಾರ್ಥಿಗಳಿಂದ 69 ದಿನಗಳ ಬೇಸಿಗೆ ರಜೆ ಸಿಕ್ಕಿದೆ ಎನ್ನುತ್ತಾರೆ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿ.ಶಿಖಾ.   

short by Pawan / read more at Kannada Prabha

Comments