Skip to main content


ಕಾಂಗ್ರೆಸ್‌ನಿಂದ ಅತ್ಯಂತ ಕಳಪೆ ಪ್ರಣಾಳಿಕೆ ಬಿಡುಗಡೆ: ಶೋಭಾ ಕರಂದ್ಲಾಜೆ

ರಾಜ್ಯದಲ್ಲಿ ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌  ಈ ಚುನಾವಣೆಗೆ ಅತ್ಯಂತ ಕಳಪೆ ಪ್ರಣಾಳಿಕೆ ಬಿಡುಗಡೆ ಮಾಡಿದೆ ಎಂದು ಸಂಸದೆ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆವರು, ಕಾಂಗ್ರೆಸ್‌ ಪ್ರಣಾಳಿಕೆ ಗಂಭೀರವಾಗಿ ಪರಿಗಣಿಸಿಲ್ಲ ಎಂಬುದಕ್ಕೆ ಅದರಲ್ಲಿರುವ ತಪ್ಪುಗಳೇ ಸಾಕ್ಷಿ. ಇದರಲ್ಲೂ ಉಡಾಫೆತನ ತೋರಲಾಗಿದೆ ಎಂದು ಟೀಕಿಸಿದರು.      

short by NP / more at Udayavani


Comments