Skip to main content


ಮಾತೆತ್ತಿದರೆ ನನ್‌ ಎಕ್ಕಡ ಅನ್ನುವ ಹುಚ್ಚ ವೆಂಕಟ್ ಚಿಹ್ನೆಯೂ "ಚಪ್ಪಲಿ" !

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಟ ಹುಚ್ಚ ವೆಂಕಟ್‌ 'ಚಪ್ಪಲಿ'ಯನ್ನೇ ತಮ್ಮ ಚುನಾವಣೆ ಚಿಹ್ನೆಯಾಗಿ ಆರಿಸಿಕೊಂಡಿದ್ದಾರೆ. ಮಾತು ಎತ್ತಿದರೆ ನನ್ ಮಗಂದ್, ನನ್ನ ಎಕ್ಕಡಾ ಎನ್ನುವ ಹುಚ್ಚ ವೆಂಕಟ್ ಚುನಾವಣೆಯಲ್ಲೂ ಅದನ್ನು ಪಾಲಿಸಿದ್ದಾರೆ.               

short by NP / more at Vijaya Karnataka

Comments