Skip to main content


ಫೇಸ್‌ಬುಕ್‌ ನಿಮ್ಮ ಇನ್‌ಬಾಕ್ಸ್‌ನಲ್ಲಿರುವ ಮೇಸೆಜ್‌ಗಳನ್ನು ಡಿಲೀಟ್ ಮಾಡುತ್ತಿದೆ..!!

ಫೇಸ್‌ಬುಕ್‌ ಬಳಕೆದಾರರ ಇನ್‌ ಬಾಕ್ಸ್ ಅನ್ನು ನೋಡುವುದಲ್ಲದೇ ಮೇಸೆಜ್‌ಗಳನ್ನು ಡಿಲೀಟ್ ಕೂಡ ಮಾಡುತ್ತಿದೆ ಆತಂಕಕಾರಿ ಮಾಹಿತಿಯೊಂದು ಲಭ್ಯವಾಗಿದೆ.
ಬಳಕೆದಾರರ ಇನ್‌ಬಾಕ್ಸ್ ಅವರ ಪ್ರೈವಸಿಯಾಗಿದ್ದು ಬೇರೆ ಯಾರು ಅದನ್ನು ಇಣುಕಿ ನೋಡುವಂತೆ ಇಲ್ಲ. ಆದರೆ ಫೇಸ್‌ಬುಕ್‌ ಈ ಕಾರ್ಯವನ್ನು ಮಾಡುತ್ತಿದೆ. ಇದಕ್ಕೆ ಸಾಕ್ಷಿ ಸಹ ದೊರೆತಿದೆ ಎನ್ನಲಾಗಿದೆ. ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಕೇಲವರಿಗೆ ಕಳುಹಿಸಿದ್ದ ಸಂದೇಶವನ್ನು ಡಿಲೀಟ್ ಮಾಡುವ ಮೂಲಕ ಮತ್ತೊಂದು ಸುತ್ತಿನ ಟೀಕೆಗೆ ಗುರಿಯಾಗಿದೆ. ಬಳಕೆದಾರರ ಖಾಸಗಿ ತನವನ್ನು ಉಲ್ಲಂಘಿಸಿದೆ ಎನ್ನುವ ಆರೋಪ ಕೇಳಿ ಬಂದಿದೆ.

short by: Sp / read more at Gizbot