Skip to main content


ಯಶಸ್ವಿಯಾಗಿ ಸೆಂಚೂರಿ ಬಾರಿಸಿದ ಚಮಕ್ ಚಿತ್ರತಂಡ ಫುಲ್ ಹ್ಯಾಪಿ

ಸಿಂಪಲ್ ಸುನಿ ನಿರ್ದೇಶನದ ಗಣೇಶ್, ರಶ್ಮಿಕಾ ಅಭಿನಯದ 'ಚಮಕ್' ಚಿತ್ರಕ್ಕೆ ಸಿನಿರಸಿಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, 'ಚಮಕ್' ಚಿತ್ರ ಯಶಸ್ವಿಯಾಗಿ ನೂರು ದಿನ ಕಂಪ್ಲೀಟ್ ಮಾಡಿದೆ. ಇದರಿಂದ ಚಿತ್ರತಂಡ ಫುಲ್ ಖುಷ್ ಆಗಿದೆ.ಸಿಂಪಲ್ ಸುನಿ ಚಮಕ್ ಸಿನಿಮಾವನ್ನು ನಿರ್ದೇಶಿಸಿದ್ದು, ನಾಯಕನಾಗಿ ಗಣೇಶ್, ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ಟಿ.ಆರ್ ಚಂದ್ರಶೇಖರ್ ಈ ಸಿನಿಮಾಕ್ಕೆ ಹಣ ಹೂಡಿದ್ದು, ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದಾರೆ.

short by: Nithin / read more at Kannadanewsnow