Skip to main content


ಕೊಹ್ಲಿ ಜೊತೆ 'Ee Sala Cup Namde' ಎನ್ನಲು ಬೆಂಗಳೂರಿಗೆ ಬಂದ ಅನುಷ್ಕಾ!!

ಆರ್ ಸಿಬಿ ತಂಡದ ನಾಯಕ ಕೊಹ್ಲಿ ಜೊತೆ ಸಮಯ ಕಳೆಯಲು ಅನುಷ್ಕಾ ಶರ್ಮಾ ತಮ್ಮ ಶೂಟಿಂಗ್ ಬಿಡುವಿನ ವೇಳೆಯಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ಇನ್ನು ಬ್ಯುಸಿ ಶೆಡೂಲ್ಡ್ ನಡುವೆ ವಿರಾಟ್ ತಮ್ಮ ಪತ್ನಿಯೊಂದಿಗೆ ಕಾಲ ಕಳೆದಿದ್ದಾರೆ.

ಬರುವ ಶುಕ್ರವಾರ ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯವನ್ನು ಅನುಷ್ಕಾ ಶರ್ಮಾ ವೀಕ್ಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.         

short by Pawan / read more at Kannada News Now


Comments