Skip to main content


ಸ್ಟೈಲಿಶ್ ಲುಕ್ ನಲ್ಲಿ ಸಮಂತಾ

ಸಮಂತಾ ಹಾಗೂ ರಾಮ್ ಚರಣ್ ಅಭಿನಯದ 'ರಂಗಸ್ಥಲಂ' ಚಿತ್ರ ಭರ್ಜರಿ ಸೌಂಡ್ ಮಾಡ್ತಿದೆ. ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ಸಮಂತಾಗೆ ಇದು ಪರ್ಫೆಕ್ಟ್ ಇಯರ್ ಅನ್ನೋದ್ರಲ್ಲಿ ಡೌಟಿಲ್ಲ.

ತನ್ನ ಡಿಫರೆಂಟ್ ಫ್ಯಾಷನ್ ನಿಂದಾಗಿಯೇ ಸುದ್ದಿ ಮಾಡುತ್ತಿದ್ದ ಸಮಂತಾ, ಇತ್ತೀಚೆಗಷ್ಟೇ ಎಂದಿನಂತೆ ಟ್ರೆಂಡಿಯಾಗಿ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು.

ಮಾದಕ ಕಣ್ಣುಗಳಿಗೆ ಮಾಡಿದ ಡಾರ್ಕ್ ಐ ಮೇಕಪ್, ಲಿಪ್ ಸ್ಟಿಕ್, ಚೆಂದನೆಯ ಮೇಕಪ್ ಆಕೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು ಎಂದರೆ ತಪ್ಪಾಗೋಲ್ಲ.

ಮದುವೆಯಾದ ಮೇಲೆ ಕಳೆ ಬಂದಂತಿರೋ ಸಮಂತಾ ಅಭಿಮಾನಿಗಳಿಗೆ ಮತ್ತಷ್ಟು ಇಷ್ಟವಾಗಿದ್ದಾರೆ.       

short by Pawan / read more at Kannadadunia

Comments