Skip to main content


ಟೆಡ್ಡಿ ಬೇರ್ ನಲ್ಲಿ ಮಾನ ಮುಚ್ಚಿಕೊಂಡ ನಟಿ, ವಿಡಿಯೋ ವೈರಲ್!!

ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಬಣ್ಣದ ಲೋಕದಿಂದ ದೂರವಿದ್ದಾಳೆ. ಅನೇಕ ದಿನಗಳಿಂದ ಬಾಲಿವುಡ್ ನಲ್ಲಿ ಶೆರ್ಲಿನ್ ಕಾಣಿಸಿಕೊಳ್ತಿಲ್ಲ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಶೆರ್ಲಿನ್ ಚರ್ಚೆಯ ವಿಷ್ಯವಾಗಿದ್ದಾಳೆ. ಶೆರ್ಲಿನ್ ಫೋಟೋಶೂಟ್ ಒಂದು ಈಗ ಸುದ್ದಿಗೆ ಬಂದಿದೆ.ವಿವಸ್ತ್ರಳಾಗಿ ಶೆರ್ಲಿನ್ ಫೋಟೋಗೆ ಫೋಸ್ ಕೊಟ್ಟಿದ್ದಾಳೆ. ದೊಡ್ಡ ಟೆಡ್ಡಿಬೇರ್ ಶೆರ್ಲಿನ್ ಮಾನ ಮುಚ್ಚಲು ನೆರವಾಗಿದೆ. ಶೆರ್ಲಿನ್ ಈ ವಿಡಿಯೋವನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾಳೆ. ಶೆರ್ಲಿನ್ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ಸ್, ಲೈಕ್ ಬಂದಿದೆ. ಈವರೆಗೆ 6 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋ ವೀಕ್ಷಣೆ ಮಾಡಿದ್ದಾರೆ.

short by: Nithin / read more at Kannadadunia

Comments