Skip to main content


ಕುತೂಹಲ ಮೂಡಿಸಿದೆ ರಮ್ಯಾ-ಅಮಿತ್ ನಡೆ

ಕಾಂಗ್ರೆಸ್ ಮತ್ತು ಬಿಜೆಪಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರಾಗಿರುವ ರಮ್ಯಾ ಹಾಗು ಅಮಿತ್ ಮಾಳವೀಯ ಚುನಾವಣಾ ರಾಜಕೀಯದ ರಣರಂಗದಲ್ಲಿ ಯಾವಾಗಲೂ ಕಾದಾಡುತ್ತಿರುತ್ತಾರೆ. ಪ್ರತಿದಿನ ಸಹ ಇಬ್ಬರು ಟ್ವಿಟ್ಟರ್ ನಲ್ಲಿ ಒಬ್ಬರಿಗೊಬ್ಬರು ಟಾಂಗ್ ಕೊಡುತ್ತಿರುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ಕಾದಾಟ ನಡೆಸುವ ರಮ್ಯಾ ಮತ್ತು ಅಮಿತ್ ಮಾಳವೀಯಾ ಮಾತ್ರ ಖಾಸಗಿ ಜೀವನದಲ್ಲಿ ಒಳ್ಳೆಯ ಸ್ನೇಹಿತರಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಭೇಟಿಯಾದ ಇಬ್ಬರೂ ಜೊತೆ ಜೊತೆಯಾಗಿ ನಗುತ್ತಾ ಫೋಟೋ ತೆಗೆಸಿಕೊಂಡಿದ್ದಾರೆ.      
short by NP / read more at Public TV