Skip to main content


ಹೆಂಡತಿಯು ಗಂಡನ ಚರಾಸ್ತಿ ಅಲ್ಲ

ಹೆಂಡತಿಯು ಗಂಡನ ಚರಾಸ್ತಿ ಅಲ್ಲ ಅಥವಾ ಆಕೆ ಒಂದು ವಸ್ತುವೂ ಅಲ್ಲ. ಹೆಂಡತಿಯ ಜತೆ ಬದುಕಲು ಗಂಡನಿಗೆ ಇಷ್ಟ ಇರಬಹುದು. ಆದರೆ  ಹೆಂಡತಿಗೆ ಇಷ್ಟ ಇಲ್ಲದೆ ಇದ್ದರೆ ಜತೆಗೆ ವಾಸಿಸುವಂತೆ ಗಂಡ ಬಲವಂತ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಮಹಿಳೆಯೊಬ್ಬರು ಗಂಡನ ವಿರುದ್ಧ ಸಲ್ಲಿಸಿದ ದೌರ್ಜನ್ಯ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಮದನ್‌ ಬಿ. ಲೋಕೂರ್‌ ಮತ್ತು ದೀಪಕ್‌ ಗುಪ್ತಾ ಅವರ ಪೀಠ ಹೀಗೆ ಹೇಳಿದೆ. ಆದರೆ, ಹೆಂಡತಿಯ ಜತೆಗೇ ವಾಸಿಸಲು ಬಯಸುವುದಾಗಿ ಗಂಡ ನೀಡಿದ ಹೇಳಿಕೆಗೆ ಪೀಠವು ಅಸಮಾಧಾನ ವ್ಯಕ್ತಪಡಿಸಿತು.

short by : Nithin / read more at Prajavani

Comments