Skip to main content


ಗುಂಡಾ ಕೂಡ ಹೇಳ್ತಿದ್ದಾನೆ ಈ ಸಲ ಕಪ್ ನಮ್ದೆ, ಯಾರು ಈ ಗುಂಡಾ ?

'ಐಪಿಎಲ್' ಮ್ಯಾಚ್ ಶುರುವಾಗುವ ಮೊದಲೇ ಎಲ್ಲೆಡೆ ಕೇಳಿ ಬರುತ್ತಿರುವ ಸುದ್ದಿ ಅಂದರೆ ಈ ಸಲ ಕಪ್ ನಮ್ದೆ .
ನಟಿ ಹರಿಪ್ರಿಯಾ ಕೂಡ ಕಾಫಿ ಕಪ್ ಹಿಡಿದು ಈ ಸಲ ಕಪ್ ನಮ್ಮದೆ ಅಂತ ಸ್ಟೇಟಸ್ ಅಪ್ಡೇಟ್ ಮಾಡಿದ್ದರು. ಈಗ ಗುಂಡಾ 'ಆರ್ ಸಿ ಬಿ' ತಂಡದ ಟೀ-ಶರ್ಟ್ ಮತ್ತು ಕ್ಯಾಪ್ ಹಾಕಿಕೊಂಡು ಈ ಸಲ ಕಪ್ ನಮ್ದೆ ಅಂತಿದ್ದಾನೆ. ಅಷ್ಟಕ್ಕೂ ಈ ಗುಂಡಾ ಯಾರು ಅಂತೀರಾ? ಹೇಳ್ತಿವಿ ಕೇಳಿ, ಗುಂಡಾ ನಟಿ ಸಂಯುಕ್ತ ಹೊರನಾಡು ಅವರ ಮುದ್ದಿನ ನಾಯಿಮರಿ.
ಪ್ರತಿ ಬಾರಿ ತಮ್ಮ ಪ್ರೀತಿಯ ಶ್ವಾನಗಳನ್ನ ಬಳಸಿಕೊಂಡು ಜಾಗೃತಿ ಸಂದೇಶ ಸಾರುವ ಸಂಯುಕ್ತ ಹೊರನಾಡು ಈ ಬಾರಿ ಕಪ್ ನಮ್ದೆ ಎನ್ನುವುದನ್ನ ವಿಭಿನ್ನ ಸ್ಟೈಲ್ ನಲ್ಲಿ ಹೇಳಲು ಹೊರಟಿದ್ದಾರೆ.

short by: Sp / read more at FilmiBeat