Skip to main content


ಶಿವರಾಜ್ ಕುಮಾರ್ ಗೆ ಅಭಿಮಾನಿಗಳು ಕೊಟ್ಟ ಬಿರುದೇನು ಗೊತ್ತಾ?

ಶಿವರಾಜ್ ಕುಮಾರ್ ಅವರಿಗೆ ನಮ್ಮ ದೇಶದಲ್ಲಿ ಮಾತ್ರವಲ್ಲ ಹೊರದೇಶಗಳಲ್ಲಿಯೂ ಕೂಡ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದ ಕಾರಣ ವಿದೇಶದಲ್ಲಿರುವ ಭಾರತೀಯರ ಜೊತೆ ಸೂಪರ್ ಹಿಟ್ ಸಿನಿಮಾ ‘ಟಗರು’ ವನ್ನು  ನೋಡಲು ಶಿವರಾಜ್ ಕುಮಾರ್ ಅವರ ಜೊತೆ ಟಗರು ತಂಡ ಮಸ್ಕತ್ ಗೆ ಪ್ರಯಾಣ ಬೆಳೆಸಿ ಅಲ್ಲಿಯ ಅಭಿಮಾನಿಗಳ ಜೊತೆ ಚಿತ್ರ ನೋಡಿದ್ದಾರೆ. ಸಿನಿಮಾ ಪ್ರದರ್ಶನದ ನಂತರ ಸಿನಿಮಾ ನೋಡಿ ಖುಷಿಯಾದ ಅಲ್ಲಿಯ ಭಾರತೀಯರು ತಮ್ಮ ನೆಚ್ಚಿನ ನಟ ಶಿವರಾಜ್ ಕುಮಾರ್ ಅವರಿಗೆ ‘ಗ್ಲೊಬಲ್ ಸ್ಟಾರ್’ ಎಂದು ಬಿರುದು ನೀಡಿ ಸನ್ಮಾನಿಸಿದ್ದಾರೆ.

short by Shraman / more at Webdunia 


Comments