Skip to main content


ಅಮೆರಿಕ ರಾಜತಾಂತ್ರಿಕ ಪಾಕ್ ಬಿಟ್ಟು ಹೋಗುವಂತಿಲ್ಲ

ಇಸ್ಲಾಮಾಬಾದ್‌ನಲ್ಲಿ ಇತ್ತೀಚೆಗೆ ನಡೆದ ರಸ್ತೆ ಅಪಘಾತವೊಂದರಲ್ಲಿ ಯುವಕನೊಬ್ಬ ಮೃತಪಟ್ಟಿದ್ದು, ಅಪಘಾತಕ್ಕೆ ಕಾರಣನಾಗಿರುವ ಅಮೆರಿಕದ ರಾಜತಾಂತ್ರಿಕನು ದೇಶ ಬಿಟ್ಟು ಹೋಗುವಂತಿಲ್ಲ ಎಂದು ಪಾಕಿಸ್ತಾನ ಸರಕಾರ ಮಂಗಳವಾರ ಹೇಳಿದೆ. ಅದೇ ವೇಳೆ, ಈ ರಾಜತಾಂತ್ರಿಕನನ್ನು ಬಂಧಿಸುವುದು ಹಾಗೂ ವಿಚಾರಣೆಗೆ ಗುರಿಪಡಿಸುವುದೂ ಸಾಧ್ಯವಿಲ್ಲ ಎಂದು ಅದು ಹೇಳಿದೆ. ಈ ವಿಷಯವನ್ನು ಪಾಕಿಸ್ತಾನದ ಉಪ ಅಟಾರ್ನಿ ಜನರಲ್ ರಜಾ ಖಾಲಿದ್ ಇಸ್ಲಾಮಾಬಾದ್ ಹೈಕೋರ್ಟ್‌ಗೆ ತಿಳಿಸಿದರು.                  

short by NP / more at Vartha Bharati

Comments