Skip to main content


ಬ್ರೇಕಿಂಗ್: ಸಿಎಂ ಸಂಬಂಧಿ ಮನೆ ಮೇಲೆ ಐಟಿ ರೈಡ್

ಸಿಎಂ ಸಿದ್ದರಾಮಯ್ಯ ಸಂಬಂಧಿ ಮನೆ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಸಿಎಂ ಸಂಬಂಧಿ ಹಾಗೂ ಕನಿಷ್ಠ ಮೂಲ ವೇತನ ಆಯೋಗದ ಅಧ್ಯಕ್ಷ ಉಮೇಶ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ಚಾಮರಾಜನಗರದ ಕೋರ್ಟ್ ರಸ್ತೆಯಲ್ಲಿರುವ ಉಮೇಶ್ ನಿವಾಸದಲ್ಲಿ ಐಟಿ ಅಧಿಕಾರಿಗಳಿಂದ ಕಡತಗಳನ್ನು ಪರಿಶೀಲನೆ ನಡೆಯುತ್ತಿದೆ.    

short by Pawan / more at Kannada News Now

Comments