Skip to main content


ದಿ ವಿಲನ್ ಚಿತ್ರಕ್ಕೆ ಸುದೀಪ್ ಹಾಗೂ ಶಿವಣ್ಣ ಪಡೆದ ಸಂಭಾವನೆ ಎಷ್ಟು ಗೊತ್ತಾ?!

ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಖತ್ ನಿರೀಕ್ಷೆ ಹುಟ್ಟಿಸಿರುವ ಚಿತ್ರ ಎಂದರೆ ಅದು ದಿ ವಿಲನ್. ಸೆಟ್ಟೇರಿದಾಗಿನಿಂದಲೂ ಬಹಳ ಕುತೂಹಲ ಮೂಡಿಸಿರುವ ದಿ ವಿಲನ್ ಚಿತ್ರಕ್ಕೆ ಪ್ರೇಮ್ ನಿರ್ದೇಶನವಿದ್ದು ಇದೇ ಮೊಟ್ಟ ಮೊದಲ ಬಾರಿಗೆ ಶಿವಣ್ಣ ಮತ್ತು ಸುದೀಪ್ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಚಿತ್ರಕ್ಕೆ ಸುಮಾರು ಐವತ್ತು ಕೋಟಿ ರೂ ಬಜೆಟ್ ಹಾಕಲಾಗಿದೆ. ಸಿನಿಮಾವನ್ನು ಬೆಂಗಳೂರು ಮತ್ತು ವಿದೇಶಗಳಲ್ಲಿ ಬಹಳ ರಿಚ್ ಆಗಿ ಚಿತ್ರೀಕರಣ ಮಾಡಲಾಗಿದೆ.ಮೂಲಗಳ ಪ್ರಕಾರ ವಿಲನ್ ಚಿತ್ರದ ಬಜೆಟ್ ಐವತ್ತು ಕೋಟಿ ದಾಟಿದ್ದು ದಾಖಲೆಯ ಮೊತ್ತಕ್ಕೆ ಆಡಿಯೋ ರೈಟ್ಸ್ ಸೇಲ್ ಆಗಿದೆಯಂತೆ. ಇನ್ನು ಈ ಚಿತ್ರಕ್ಕೆ ಸುದೀಪ್ ಅವರಿಗೆ ಬರೋಬ್ಬರಿ  7 ಕೋಟಿ ಸಂಭಾವನೆ ನೀಡಲಾಗಿದ್ದು ಶಿವಣ್ಣ ಅವರಿಗೆ 4 ಕೋಟಿ ಸಂಭಾವನೆ ಯನ್ನಾಗಿ ನೀಡಲಾಗಿದೆಯಂತೆ.

short by: Nithin /read more at Troll Haida

Comments