Skip to main content


ವೈದ್ಯರು ನೀಡಿದ ನೋವು ನಿವಾರಕ ಇಂಜೆಕ್ಷನ್ ನಿಂದ ಮಗು ಸಾವು

ರಾಷ್ಟ್ರ ರಾಜಧಾನಿ ದೆಹಲಿಯ ಆಸ್ಪತ್ರೆಯೊಂದರಲ್ಲಿ ಮತ್ತೊಂದು ಮಗು ಸಾವನ್ನಪ್ಪಿದೆ. ವೈದ್ಯರು ನೀಡಿದ ನೋವು ನಿವಾರಕ ಇಂಜಿಕ್ಷನ್ ನಿಂದ ನಾಲ್ಕು ತಿಂಗಳ ಹಸುಗೂಸು ಮೃತಪಟ್ಟಿದೆ. ಮಗುವಿನ  ತುಟ್ಟಿಯ ಮೇಲ್ಭಾಗ  ತುಂಡಾಗಿದ್ದರಿಂದ   ರೋಹಿಣಿ ಬಡಾವಣೆಯ ಜೈಪುರ ಗೋಲ್ಡೆನ್ ಆಸ್ಪತ್ರೆಗೆ ದಾಖಲಿಸಿದ್ದ ಮಗು ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ತುಂಡಾಗಿದ್ದ ಮಗುವಿನ ತುಟ್ಟಿಗೆ ಹೊಲಿಗೆ ಹಾಕಲು ಯೋಚಿಸಿದ್ದ ವೈದ್ಯರು ನೋವು ನಿವಾರಕ ನೀಡಿದ್ದ ನಂತರ ಮಗು ಸಂಪೂರ್ಣವಾಗಿ ನಿಶಬ್ದಗೊಂಡಿತು.         

short by NP / read more at Kannadaprabha