Skip to main content


ಕನ್ನಡಿಗರೇ ತಪ್ಪದೆ ಓದಿ: ಕಾವೇರಿ ನದಿ ನೀರು ವಿಚಾರದ ಕುರಿತು ಕನ್ನಡಿಗರ ಪರ ಮಾತನಾಡಿದ ತಮಿಳು ನಟ ಸಿಂಬು

ತಮಿಳುನಾಡು ಕರ್ನಾಟಕ ರಾಜ್ಯಗಳ ನಡುವೆ ಪರಿಹಾರವಿಲ್ಲದ ಒಂದು ದೊಡ್ಡ ಸಮಸ್ಯೆಯಾಗಿ ಬೆಳೆದು ನಿಂತಿದೆ ಈ ಕಾವೇರಿ ನದಿ ನೀರು ಹಂಚಿಕೆ ವಿಚಾರ.ಇನ್ನು ಚಲನಚಿತ್ರ ಕಲಾವಿದರು ಸಹ ಕಾವೇರಿ ನದಿ ನೀರು ಹಂಚಿಕೆ ವಿವಾದದ ಹೋರಾಟಗಳಲ್ಲಿ ಹಲವಾರು ಸಾರಿ ಭಾಗವಹಿಸಿದ್ದಾರೆ. ಇದೀಗ ತಮಿಳು ನಟನೊಬ್ಬ ಕಾವೇರಿ ನದಿ ನೀರು ಹಂಚಿಕೆ ವಿಚಾರದ ಬಗ್ಗೆ ಮಾತನಾಡಿದ್ದು ಕರ್ನಾಟಕದ ಪರ ಮಾತನಾಡಿದ್ದಾರೆ. ರಿಪೋರ್ಟರ್ ಕಾವೇರಿ ನದಿ ನೀರು ಹಂಚಿಕೆ ವಿಚಾರದ ಬಗ್ಗೆ ಮಾತನಾಡಿದಾಗ ಸಿಂಬು ಅವರು ಆಕ್ರೋಶಗೊಂಡರು. “ಕರ್ನಾಟಕದ ಜನತೆಗೆ ಕುಡಿಯಲು ನೀರಿಲ್ಲ ಸ್ವಾಮಿ ಅವರಿಗೆ ಇಲ್ಲ ಎಂದ ಮೇಲೆ ನಮಗೆಲ್ಲಿಂದ ಕೊಡಬೇಕು ಪಾಪ” ಎಂದು ಸಂದರ್ಶಕರ ವಿರುದ್ಧ ಹರಿಹಾಯ್ದರು.

short by: Nithin

Comments