Skip to main content


ಆರ್ಸಿಬಿ ವಿರುದ್ಧದ ಧೋನಿ ಬ್ಯಾಟಿಂಗ್ ಗೆ ಪಾಕಿಸ್ತಾನ ಕೆಂಡಾಮಂಡಲ..!

ನಿನ್ನೆಯಷ್ಟೇ ಧೋನಿ ಅವರ ಭರ್ಜರಿ ಬ್ಯಾಟಿಂಗ್ ನಿಂದ ಚೆನ್ನೈ ತಂಡ ಆರ್ ಸಿಬಿ ತಂಡ ನೀಡಿದ್ದ ಬೃಹತ್ ಮೊತ್ತವನ್ನು ಬೆನ್ನತ್ತಿ ವಿಜಯ ಪತಾಕೆಯನ್ನು ಹಾರಿಸಿತು. ಇನ್ನು ಈ ಪಂದ್ಯವನ್ನು ಭಾರತದಲ್ಲಷ್ಟೇ ಅಲ್ಲದೆ ವಿಶ್ವದಾದ್ಯಂತ ವೀಕ್ಷಿಸಿದ್ದಾರೆ. ಈ ದೇಶಗಳ ಪೈಕಿ ಪಾಕಿಸ್ತಾನ ಹೊರತಾಗಿಲ್ಲ. ನಿನ್ನೆ ಧೋನಿ ಅವರ ಉತ್ತಮ ಬ್ಯಾಟಿಂಗ್ ಅನ್ನು ನೋಡಿದ ಪಾಕಿಸ್ತಾನದ ಪಿಎಸ್ಎಲ್ ನ ನಿರೂಪಕಿ ಆದ ಝೈನಬ್ ಅಬ್ಬಾಸ್ ಎಂಬಾಕೆ ಧೋನಿ ಅವರ ಬ್ಯಾಟಿಂಗ್ ವೈಖರಿಯನ್ನು ಹೊಗಳಿ ಟ್ವೀಟ್ ಮಾಡಿದ್ದರು. ಈಕೆ ಮಾಡಿದ ಟ್ವೀಟ್ ಅನ್ನು ನೋಡಿದ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಆಕೆಯನ್ನು ತರಾಟೆಗೆ ತೆಗೆದುಕೊಂಡರು. ನಮ್ಮ ವೈರಿ ರಾಷ್ಟ್ರದ ಕ್ರಿಕೆಟರ್ ಅನ್ನು ಹೊಗಳುವುದು ಎಷ್ಟು ಸರಿ ಪಾಕಿಸ್ತಾನದ ಒಳಗಾಗಿ ಭಾರತದ ಕ್ರಿಕೆಟಿಗನನ್ನು ಹೋಗುತ್ತಿದ್ದಿಲ್ಲ ನಿನಗೆ ನಾಚಿಕೆಯಾಗುವುದಿಲ್ಲವೇ ಹಾಗೆ ಹೀಗೆ ಎಂದು ಆ ಟ್ಯಾಂಕರ್ ಅನ್ನು ಎಲ್ಲರೂ ಟೀಕಿಸತೊಡಗಿದರು.               

short by Prajwal

Comments