Skip to main content


ಹುಚ್ಚ ವೆಂಕಟ್ ಗೂ ಕಂಗನಾ ರನೌತ್ ಇಬ್ಬರಿಗೂ ಒಂದೇ ಆಸೆ.! ಈಡೇರುತ್ತಾ.?

''ನನ್ ಮಗಂದ್....ಐಟಂ ಸಾಂಗ್ ಬ್ಯಾನ್ ಆಗ್ಬೇಕು'' ಎಂದು ಹೋದಲ್ಲಿ, ಬಂದಲ್ಲೆಲ್ಲ ಹುಚ್ಚ ವೆಂಕಟ್ ಘೋಷಣೆ ಕೂಗ್ತಾರೆ. ಆದ್ರೆ, ವೆಂಕಟ್ ಅವರ ಬೇಡಿಕೆ, ನಿಲುವಿಗೆ ಯಾರೂ ಮನ್ನಣೆ ನೀಡುತ್ತಿಲ್ಲ. ಪ್ರತಿಯೊಂದು ಚಿತ್ರದಲ್ಲೂ ಐಟಂ ಹಾಡು ಬಳಸುತ್ತಲೆ ಇದ್ದಾರೆ. ಅರೆಬರೆ ಕಾಸ್ಟ್ಯೂಮ್ ತೊಟ್ಟು ನಟಿಯರು ಕುಣಿಯುತ್ತಲೇ ಇದ್ದಾರೆ. ಇದೇ ವಿಚಾರಕ್ಕೆ ಈಗ ಕಂಗನಾ ಕೂಡ ಆಕ್ರೋಶಗೊಂಡಿದ್ದಾರೆ. 'ನನಗೆ ದೊಡ್ಡ ದೊಡ್ಡ ಸ್ಟಾರ್ಸ್​ಗಳ ಜತೆ ಚಿತ್ರ ಮಾಡಬೇಕೆಂಬ ಆಸೆ ಇಲ್ಲ. ಅಂತೆಯೇ ಸಿನಿಮಾಗಳಲ್ಲಿ ಬರುವ ಐಟಂ ಸಾಂಗ್ ​ಗಳಿಗೆ ನನ್ನ ವಿರೋಧವೂ ಇದೆ ಎಂದು ಐಟಂ ಸಾಂಗ್ ಬಗೆಗಿನ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

short by Nithin /read more at 60secondnow

Comments