Skip to main content


ಗಂಡಸರ ಮದುವೆ ವಯಸ್ಸಿಗಿಂತ ಹೆಂಗಸರ ಮದುವೆ ವಯಸ್ಸು ಕಡಿಮೆ ಇರಬೇಕೆಂಬುದು ಯಾಕೆ ಗೊತ್ತಾ?!

ಸಾಮಾನ್ಯವಾಗಿ ನಾವೆಲ್ಲಾ ಗಮನಿಸಿದ ಹಾಗೆ ಮದುವೆಯಾಗುವ ಹುಡುಗಿ ವಯಸ್ಸು ಮದುವೆಯಾಗುವ ಹುಡುಗನ ವಯಸ್ಸಿಗಿಂತ ಕಡಿಮೆ ಇರುತ್ತದೆ. ಇದು ಈಗಿನ ಸಂಪ್ರದಾಯವಲ್ಲ ಹಿಂದಿನಿಂದಲೂ ಸಹ ನಡೆದುಕೊಂಡು ಬಂದಿರುವ ಒಂದು ಪದ್ಧತಿ. ಆದರೆ ಈ ರೀತಿ ಸಂಪ್ರದಾಯ ಮಾಡಿರುವುದಕ್ಕೆ ಹಲವಾರು ಕಾರಣಗಳು ಸಹ ಇದೆ. ಹಿಂದಿನ ಕಾಲದಲ್ಲಿ ಹುಡುಗಿಯರಿಗೆ ಅಷ್ಟೊಂದಾಗಿ ಲೈಂಗಿಕ ವಿಚಾರ ಗೊತ್ತಿಲ್ಲದ ಕಾರಣ ಆಕೆಯ ವಯಸ್ಸಿಗಿಂತ ದೊಡ್ಡ ಹುಡುಗನನ್ನು ನೋಡಿ ಮದುವೆ ಮಾಡಿದರೆ ಆತನಿಗೆ ಲೈಂಗಿಕ ವಿಚಾರ ತಿಳಿದಿರುತ್ತದೆ ಆಕೆಯ ಜೊತೆ ಅನುಸರಿಸಿಕೊಂಡು ಹೋಗುತ್ತಾನೆ ಎಂಬ ಕಾರಣದಿಂದ ಈ ರೀತಿ ಮಾಡಲಾಗುತ್ತಿತ್ತಂತೆ.    
 
short by Pawan