Skip to main content


ಚಿತ್ರಕ್ಕಾಗಿ ಬೆತ್ತಲೆ ಆದ್ರೂ ಈ ನಟಿ ಪತಿಗೆ ಬೇಸರವಿಲ್ವಂತೆ..!!?

ಚಿತ್ರರಂಗದ ಕೆಲ ವ್ಯಕ್ತಿಗಳೇ ಹಾಗೆ ವಿಚಿತ್ರ ಸ್ವಭಾವವನ್ನು ಹೊಂದಿರುತ್ತಾರೆ ಮತ್ತು ತಮ್ಮ ಮನಸ್ಸಿಗೆ ತೋಚಿದ್ದನ್ನು ಮಾಡಿಬಿಡುತ್ತಾರೆ. ಆ ಸಾಲಿಗೆ ಸೇರಿದ್ದಾರೆ ನಟಿ ಸುರ್ವಿನ್ ಚಾವ್ಲಾ. ಸುರ್ವೀನ್ ಅವರ ಪತಿ ವೃತ್ತಿಗೆ ತುಂಬಾ ಬೆಂಬಲ ನೀಡ್ತಾರಂತೆ. ಚಿತ್ರಕ್ಕಾಗಿ ಸಹ ನಟನಿಗೆ ಮುತ್ತಿಟ್ಟರೂ, ನಗ್ನಳಾದ್ರೂ ನನ್ನ ಪತಿ ಏನೂ ಹೇಳುವುದಿಲ್ಲವೆಂದು ಸುರ್ವೀನ್ ಹೇಳಿದ್ದಾಳೆ. ಹಾರ್ಮೋನ್ ಸಮಸ್ಯೆ ವಯಸ್ಸಾದಂತೆ ಹೆಚ್ಚಾಗುತ್ತದೆ. ಹಾಗಾಗಿ ಆದಷ್ಟು ಬೇಗ ಮದುವೆಯಾಗಬೇಕೆಂದು ಇತರ ನಟಿಯರಿಗೆ ಸುರ್ವಿನ್ ಚಾವ್ಲಾ ಸಜ್ಜೆಷನ್ ನೀಡಿದ್ದಾಳೆ.

short by Shraman / more at Troll Haida


Comments