Skip to main content


ರಾಣಾ ದಗ್ಗುಬಾಟಿ ಸಹೋದರನ ಖಾಸಗಿ ಫೋಟೋ ಲೀಕ್ ಮಾಡಿದ ಶ್ರೀರೆಡ್ಡಿ!

ತೆಲುಗು ಚಿತ್ರರಂಗದಲ್ಲಿ ನಟಿಯರನ್ನ ಮಂಚಕ್ಕೆ ಕರೆಯುವ ವ್ಯಕ್ತಿಗಳು ಹೆಚ್ಚಿದ್ದಾರೆಂದು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿರುವ ನಟಿ ಶ್ರೀರೆಡ್ಡಿ ಕೊನೆಗೂ ಖ್ಯಾತ ನಿರ್ಮಾಪಕರ ಮಗನ ಮುಖವಾಡ ಕಳಚಿದ್ದಾರೆ. 'ಬಾಹುಬಲಿ' ಖ್ಯಾತಿಯ ರಾಣಾ ದಗ್ಗುಬಾಟಿ ತಂದೆ ಸುರೇಶ್ ಬಾಬು ತೆಲುಗಿನ ದೊಡ್ಡ ನಿರ್ಮಾಪಕ. ಇವರಿಗೆ ಇಬ್ಬರು ಮಕ್ಕಳು. ರಾಣಾ ಮತ್ತು ಅಭಿರಾಮ್. ಇದೀಗ ಅಭಿರಾಮ್ ಜೊತೆಗೆ ಆತ್ಮೀಯವಾಗಿರುವ ಫೋಟೋಗಳನ್ನ ಶ್ರೀರೆಡ್ಡಿ ಬಹಿರಂಗಪಡಿಸಿದ್ದಾರೆ. ನನಗೆ ಮಾತ್ರವಲ್ಲ,ಈ ರೀತಿ ಹಲರಿಗೆ ಅಭಿರಾಮ್ ಮೋಸ ಮಾಡಿದ್ದಾನೆ. ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ನಂಬಿಸಿ ಸ್ಟುಡಿಯೋದಲ್ಲಿ ಅತ್ಯಾಚಾರ ಮಾಡಿದ್ದಾನೆಂದು ಆರೋಪಿಸಿದ್ದಾರೆ.

short by: Nithin / read more at  60secondsnow

Comments