Skip to main content


ನೂರು ಕಮರ್ಷಿಯಲ್‌ ಚಿತ್ರವಿದ್ದರೂ, ಪಕ್ಕಕ್ಕೆ ಸರಿಸಿ ಬರ್ತೀನಿ..

ಈ ಚಿತ್ರದಲ್ಲಿ ಕೆಲಸ ಮಾಡಿದ್ದು ಮರೆಯದ ಅನುಭವ. ಇದು ನನ್ನ 50 ನೇ ಚಿತ್ರ. "ಕುರುಕ್ಷೇತ್ರ" 50 ನೇ ಚಿತ್ರ ಅಂತ ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಎಲ್ಲರಿಗೂ ಇಂತಹ ಅವಕಾಶ ಸಿಗುವುದಿಲ್ಲ. ಪೌರಾಣಿಕ, ಐತಿಹಾಸಿಕ ಸಿನಿಮಾ ಮಾಡೋಕೆ ಯಾರೇ ಬಂದ್ರೂ, ಬಂದಾಗ ಕ್ಯೂ ಇಟ್ಟುಕೊಳ್ಳಲ್ಲ. ಮಿಕ್ಕಿದವರನ್ನು ಪಕ್ಕಕ್ಕೆ ಸರಿಸಿ, ಪೌರಾಣಿಕ ಸಿನಿಮಾ ಮಾಡ್ತೀನಿ. ನಾನು ಪೌರಾಣಿಕ ಚಿತ್ರಗಳನ್ನು ಮಾಡಲು ಬರುವ ನಿರ್ಮಾಪಕರಿಗೆ ಮೊದಲ ಆದ್ಯತೆ ಕೊಡ್ತೀನಿ. ನೂರು ಕಮರ್ಷಿಯಲ್‌ ಚಿತ್ರವಿದ್ದರೂ, ಪಕ್ಕಕ್ಕೆ ಸರಿಸಿ ಬರ್ತಿನಿ ಇಂತಹ ಚಿತ್ರ ಮಾಡುವವರೇ ಇಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಮರ್ಷಿಯಲ್ ಚಿತ್ರಗಳ ಕ್ಯೂ ಬಗ್ಗೆ  ಹೇಳಿ ಕೊಂಡರು.

short by: Nithin /read more at Udayavani