Skip to main content


ಸ್ಟುಡಿಯೋಗೆ ಕರೆಸಿ ನನ್ನನ್ನ ಬಳಸಿಕೊಂಡ ದೊಡ್ಡ ನಿರ್ಮಾಪಕನ ಮಗ: ಶ್ರೀರೆಡ್ಡಿ

'ಕಾಸ್ಟಿಂಗ್ ಕೌಚ್' ಬಗ್ಗೆ ಸೆನ್ಸೆಷ್ನಲ್ ಹೇಳಿಕೆ ನೀಡಿ ಇಡೀ ಟಾಲಿವುಡ್ ಇಂಡಸ್ಟ್ರಿಯನ್ನ ಬೆಚ್ಚಿಬೀಳಿಸುತ್ತಿರುವ ನಟಿ ಶ್ರೀರೆಡ್ಡಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ದೊಡ್ಡ ನಿರ್ಮಾಪಕರ ಮಗನ ಕಾಮಪುರಾಣವನ್ನ ಬಹಿರಂಗಪಡಿಸಿದ್ದಾರೆ. ''ಸರ್ಕಾರ ನೀಡಿರುವ ಸ್ಟುಡಿಯೋವೊಂದರಲ್ಲಿ ನನ್ನನ್ನು ಬಳಸಿಕೊಂಡಿದ್ದಾನೆ. ನಾನು ಬಲಿಪಶುವಾಗಿದ್ದೇನೆ. ಈ ಕೃತ್ಯ ಯಾರು ಮಾಡಿರುವುದು ಎಂದು ಸದ್ಯದಲ್ಲೇ ಹೇಳುತ್ತೇನೆ. ಅದಕ್ಕೆ ಬೇಕಾಗಿರುವ ಸಾಕ್ಷ್ಯಗಳನ್ನ ಕೂಡ ನಾನು ಒದಗಿಸುತ್ತೇನೆ. ಚಿತ್ರರಂಗವನ್ನ ಆಳುತ್ತಿರುವ ನಿರ್ಮಾಪಕರ ಪೈಕಿ ಇವರು ಕೂಡ ಒಬ್ಬರು '' ಎಂದು ಸ್ಫೋಟಕ ವಿಚಾರ ರಟ್ಟು ಮಾಡಿದ್ದಾರೆ.    

short by Pawan / read more at 60secondsow


Comments