Skip to main content


ನಿಮ್ಮ ಹತ್ರಾ ಹಲಸಿನ ಮರ ಇದೆಯಾ? ಹಾಗಿದ್ರೆ ಶ್ರದ್ಧಾ ನಿಮ್ಮ ಅಮ್ಮನ ಸೊಸೆಯಾಗ್ತಾರಂತೆ!

ಯೆಸ್, ಬೆಡಗಿ ಶ್ರದ್ಧಾ ಶ್ರೀನಾಥ್​​ ಹುಡುಗರಿಗೆ ಇಂಥದ್ದೊಂದು ಸೂಪರ್​ ಆಫರ್​ ನೀಡಿದ್ದಾಳೆ. ನಿಮ್ಮ ಬಳಿ ಕೋಟಿ ಕೋಟಿ ಹಣ ಇರೋದು ಬೇಡ, ಸೆಲೆಬ್ರಿಟಿ ಆಗಿರದೇ ಹೋದ್ರು ಪರ್ವಾಗಿಲ್ಲ ಆದ್ರೆ ನಿಮ್​​ ಹತ್ರಾ ಒಂದು ಹಲಸಿನ ಮರವಿರೋ ತೋಟವಿದ್ರೆ ಸಾಕು ಶ್ರದ್ಧಾ ನಿಮ್ಮ ಕೈಹಿಡಿದು, ನಿಮ್ಮ ಅಮ್ಮನ ಸೊಸೆಯಾಗ್ತಾರಂತೆ. ನೀವು ಶ್ರದ್ಧಾರನ್ನ ಪ್ರಪೋಸ್​ ಮಾಡ್ದೇ ಹೋದರು, ನಿಮ್ಮ ಹತ್ತಿರ ಹಲಸಿನ ಮರದ ತೋಟ ಇದೆ ಅಂತ ಗೊತ್ತಾದರೆ, ಮರು ಮಾತನಾಡದೇ ನಿಮ್ಮನ್ನೇ ಮದುವೆ ಆಗ್ತಾರಂತೆ. ಹೀಗಂತ ಶ್ರದ್ಧಾ ಶ್ರೀನಾಥ್ ಸ್ಟೇಟಸ್​ ಹಾಕಿಕೊಂಡಿದ್ದಾರೆ.  

short by Pawan / more at Kannada News Now

Comments