Skip to main content


ಬಾಲಿವುಡ್ ಬೆಡಗಿಯೊಂದಿಗೆ ಆಟವಾಡಿದ ಕ್ರಿಸ್ ಗೇಲ್

ಇಂಡಿಯನ್ ಪ್ರೀಮಿಯರ್ ಲೀಗ್(ಐ.ಪಿ.ಎಲ್.)ನಲ್ಲಿ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಕ್ರಿಸ್ ಗೇಲ್, ಪ್ರಸಕ್ತ ಟೂರ್ನಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಪರ ಆಟವಾಡುತ್ತಿದ್ದಾರೆ. ಪಂದ್ಯದ ಬಳಿಕ ಬಿಡುವು ಪಡೆದುಕೊಂಡ ಕ್ರಿಸ್ ಗೇಲ್ ಗೋವಾಕ್ಕೆ ತೆರಳಿದ್ದು, ಗೋವಾದಲ್ಲಿ ಬಾಲಿವುಡ್ ನಟಿ ಮಿನಿಷಾ ಲಾಂಬ ಅವರೊಂದಿಗೆ ಪೋಕರ್ ಟೂರ್ನಮೆಂಟ್ ನಲ್ಲಿ ಪಾಲ್ಗೊಂಡಿದ್ದಾರೆ.           

short by NP / more at Kannada Dunia

Comments