Skip to main content


ರಾಜ್ಯ ವಿ.ಚುನಾವಣಾ ಪೂರ್ವ ಸಮೀಕ್ಷೆ

ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ, ಕಿಂಗ್ ಮೇಕರ್ ಆಗಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಟೈಂ ಸೌ ವಿಎಂಆರ್ ಸರ್ವೆ ಮತ್ತು ಎಬಿಪಿ ಸರ್ವೆ ಪ್ರಕಾರ ಈ ಕೆಳಗಿನಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಇತರೆ ಪಕ್ಷಗಳು ಬಹುಮತ ಗಳಿಸಲಿವೆ ಎಂದು ಹೇಳಲಾಗುತ್ತಿದೆ. ಎಬಿಪಿ ಸರ್ವೆ ಪ್ರಕಾರ ಬಿಜೆಪಿ 89ರಿಂದ 91 ಸೀಟ್ ಗೆಲ್ಲಲಿದೆ. ಆಡಳಿತಾರೂಢ ಕಾಂಗ್ರೆಸ್ 85 ರಿಂದ 91 ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಲಿದೆ. ಇನ್ನೂ ಪ್ರಾದೇಶಿಕ ಪಕ್ಷವಾದ ಜೆಡಿಎಸ್ 32 ರಿಂದ 38, ಇತರೆ 6 ರಿಂದ 12 ಕ್ಷೇತ್ರಗಳನ್ನು ಬಾಚಿಕೊಳ್ಳಲಿದೆ.         

short by NP / read more at Kannada News Now

Comments