Skip to main content


ಬ್ಲೂ ಫಿಲಂ ಸಿನಿಮಾ ಮಾಡುವ ಮೂಲಕ ಕೆರಿಯರ್ ಹಾಳು ಮಾಡಿಕೊಂಡ ಕನ್ನಡದ ನಟ

ಮನುಷ್ಯ ಪ್ರತಿಭೆಯ ಹಿಂದೆ ನಡೆಯ ಬೇಕೆ ಹೊರತು ಹಣದ ಹಿಂದೆ ಅಲ್ಲ. ಹಣದ ಹಿಂದ ಓಡಿ ಜೀವನ ನಾಶಮಾಡಿಕೊಂಡ ಅದ್ಭುತ ಕಥೆ ಇದು.ಚೈಲ್ಡ್ ಆರ್ಟಿಸ್ಟ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಒಂದಿ ಸಂಚಲನ ಕ್ರಿಯೇಟ್ ಮಾಡಿ ಹೀರೋ ಆಗಿ ಮೆರೆದವರು ಹರೀಶ್ ಕುಮಾರ್. ಕನ್ನಡದ ಲಾಲಿ, ಹೆಂಡ್ತಿ ಹೇಳಿದರೆ ಕೇಳಬೇಕು.ಚಿತ್ರಗಳ ನಟ ಈತನ ಕೆರಿಯರ್ ನಾಶಕ್ಕೆ ಕಾರಣ ಈತನ ತಂದೆ. ಹಿಂದಿ ಸೇರಿ 5 ಭಾಷೆಗಳಲ್ಲಿ ಬ್ಯುಸಿಯಾಗಿದ್ದ ಹರೀಶ್ ಬಿಡುವಿಲ್ಲದ ಶೂಟಿಂಗ್ ಆದ್ರೆ ಆ ಸಮಯದಲ್ಲಿ ಸಂಭಾವನೆ ತುಂಬಾ ಕಡಿಮೆಯಿತ್ತು ಆಗ ಹೆಚ್ಚು ಸಂಭಾವನೆಯ ಆಸೆಗೆ ಬಿದ್ದು ಬಾರೀ ಬೇಡಿಕೆಯಿದದ ಮಲಯಾಳಂ ಬಿ.ಗ್ರೇಡ್ ಮತ್ತು ಬ್ಲೂ ಫಿಲಂಗಳಲ್ಲಿ ನಟಿಸಿದರು ಹರೀಶ್. ಯಾರೂ ಎಷ್ಟು ಹೇಳಿದರೂ ಕೇಳದ ಹರೀಶ್ ತಮದೆ ಮಗನನ್ನು ಬ್ಲೂ ಫಿಲಂಗಳಲ್ಲಿ ಮಾಡಲು ಪ್ರೇರೇಪಿಸಿದರು ಇದರಿಂದ ಬ್ಲೂ ಫಿಲಂ ಆರ್ಟಿಸ್ಟ್ ಜಯಲಲಿತಾ ಜೊತೆ ಸೇರಿ ಸುಮಾರು ಚಿತ್ರಗಳಲ್ಲಿ ನಟಿಸಿದರು. ಇದರಿಂದ ಹರೀಶ್ ಗಿದ್ದ ಸ್ಟಾರ್ ಇಮೇಜ್ ಹೋಗಿ ಬ್ಲೂ ಫಿಲಂ ಸ್ಟಾರ್ ಆಗಿ ಬಿಟ್ಟರು. ಹೀಗಾಗಿ ಸಿನಿಮಾ ಅವಕಾಶಗಳು ಕಡಿಮೆಯಾಗಿ ಬಿಟ್ಟವು. ಈತನನ್ನು ಸಿನಿಮಾ ಹೀರೋ ಆಗಿ ಇಟ್ಟುಕೊಂಡು ಸಿನಿಮಾ ಆಡಲು ಯಾರೂ ಮುಂದಾಗಿಲ್ಲ. ಅಲ್ಲಿಗೆ ಈತನ ಚಾಪ್ಟರ್ ಕ್ಲೋಸ್ ಆಯಿತು.      

short by Pawan / more at Balkani News

Comments