Skip to main content


ಮಿಸ್ಟರ್‌ ಬೀನ್‌ ಅಭಿನಯದ "ಜಾನಿ ಇಂಗ್ಲಿಷ್ ಸ್ಟ್ರೈಕ್ಸ್ ಎಗೇನ್" ಚಿತ್ರದ ಟ್ರೈಲರ್ ನೋಡಿ...

ಜನಗತ್ತಿನಾದ್ಯಾಂತ ಮಿಸ್ಟರ್ ಬೀನ್ ಎಂದೇ ಪ್ರಸಿದ್ಧರಾಗಿರುವ ರೋವನ್‌ ಅಟ್ಕಿನ್ಸನ್‌ ರವರ ಹೊಸ ಚಿತ್ರವೊಂದು ಸಿದ್ಧವಾಗುತ್ತಿದೆ. ಇವರು ನಟಿಸಿರುವ ಹಾಲಿವುಡ್‌ನ 'ಜಾನಿ ಇಂಗ್ಲಿಷ್ ಸ್ಟ್ರೈಕ್ಸ್ ಎಗೇನ್' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. 2011 ರಲ್ಲಿ ತೆರೆ ಕಂಡಿದ್ದ 'ಜಾನಿ ಇಂಗ್ಲಿಷ್ ರಿಬಾರ್ನ್' ಚಿತ್ರದ ಮುಂದುವರಿದ ಭಾಗವೇ ಈ ಜಾನಿ ಇಂಗ್ಲಿಷ್ ಸ್ಟ್ರೈಕ್ಸ್ ಚಿತ್ರ. ರೋವನ್ ಅವರ ಜತೆ ನಟ ಬೆನ್‌ ಮಿಲ್ಲರ್ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರ ಇದೇ ವರ್ಷ ಅಕ್ಟೋಬರ್ 12 ರಂದು ಅಮೆರಿಕಾದಲ್ಲಿ ಬಿಡುಗಡೆಯಾಗಲಿದೆ.

short by Pawan / read more at 60secondsnow

Comments